alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಗೆ ಸಂಬಂಧಿಸಿದ ಈ ಸಲಹೆಗಳನ್ನು ಎಂದೂ ನಂಬಬೇಡಿ

ಸೆಕ್ಸ್ ಪ್ರತಿಯೊಬ್ಬರ ಜೀವನದ ಪ್ರಮುಖ ಭಾಗ. ಸುಖ ದಾಂಪತ್ಯಕ್ಕೆ ಇದು ಅತ್ಯಗತ್ಯ. ಲೈಂಗಿಕ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳಿವೆ. ಆ ನಂಬಿಕೆ, ಸಲಹೆ ಎಲ್ಲರ ಜೀವನಕ್ಕೂ ಅನ್ವಯವಾಗಬೇಕೆಂದಿಲ್ಲ.

ಸೆಕ್ಸ್, ಜೀವನದ ಸುಖವನ್ನು ಹೆಚ್ಚಿಸುತ್ತದೆ. ಇಬ್ಬರ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಇದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಅತಿಯಾದ ಸೆಕ್ಸ್ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡುತ್ತದೆ ಎಂಬುದು ಕೇವಲ ನಂಬಿಕೆ ಮಾತ್ರ. ಸುಖ ದಾಂಪತ್ಯಕ್ಕೆ ಸೆಕ್ಸ್ ಗಿಂತ ಪರಸ್ಪರ ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ.

ಸಂಭೋಗದಲ್ಲಿ ಕ್ಲೈಮ್ಯಾಕ್ಸ್ ತಲುಪಿಲ್ಲವಾದ್ರೆ ಸೆಕ್ಸ್ ಸರಿಯಾಗಿ ನಡೆದಿಲ್ಲ ಎಂದರ್ಥವಲ್ಲ. ಕ್ಲೈಮ್ಯಾಕ್ಸ್ ಮಾತ್ರ ಸಂಭೋಗ ಸುಖ ನೀಡುವುದಿಲ್ಲ. ಇದ್ರ ಜೊತೆಗೆ ಇನ್ನೂ ಅನೇಕ ಅಂಶಗಳಡಗಿವೆ.

ತೂಕ ಹೆಚ್ಚುತ್ತಿದ್ದಂತೆ ಸೆಕ್ಸ್ ನಲ್ಲಿ ಹೆಚ್ಚು ಆನಂದ ಸಿಗುವುದಿಲ್ಲವೆಂದು ನಂಬಲಾಗಿದೆ. ಇದು ಕೂಡ ತಪ್ಪು. ಸೆಕ್ಸ್ ಹಾಗೂ ತೂಕಕ್ಕೆ ಸಂಬಂಧವಿದೆಯಾದ್ರೂ ಸಂಗಾತಿ ಮಧ್ಯೆ ಸಾಮರಸ್ಯವಿದ್ರೆ ತೂಕ ಅಡ್ಡಿಯಾಗುವುದಿಲ್ಲ.

ಮೂರು ಬಾರಿ ಡೇಟ್ ಗೆ ಹೋದ ನಂತ್ರ ಸಂಭೋಗ ಬೆಳೆಸಬೇಕೆಂಬ ನಿಯಮವಿಲ್ಲ. ಮೊದಲ ಬಾರಿಯೇ ಶಾರೀರಿಕ ಸಂಬಂಧ ಬೆಳೆಸಬಹುದು. ಸಂಗಾತಿ ಮಧ್ಯೆ ಪ್ರೀತಿ, ನಂಬಿಕೆ, ಒಪ್ಪಿಗೆಯಿದ್ದಲ್ಲಿ ಇದು ಸಾಧ್ಯವಾಗುತ್ತದೆ.

ಸೆಕ್ಸ್ ಡಾಲ್ ಬಳಕೆ ತಪ್ಪು ಎಂಬ ನಂಬಿಕೆ ಕೂಡ ತಪ್ಪು. ಸೆಕ್ಸ್ ಡಾಲ್ ಬಳಸುವವರ ಸಂಗಾತಿ ಹೆಚ್ಚಿನ ಸುಖ ನೀಡುವುದಿಲ್ಲ ಎಂದು ನಂಬಲಾಗಿದೆ. ಸೆಕ್ಸ್ ಡಾಲ್ ಬಳಕೆಯಿಂದ ಸಂಭೋಗದ ವೇಳೆ ನಿಮಗೆ ವಿಶೇಷ ಅನುಭವವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...