alex Certify
ಕನ್ನಡ ದುನಿಯಾ       Mobile App
       

Kannada Duniya

ಸಲಿಂಗಕಾಮಿಗಳ ಮಗಳಿಗೆ ಬರ್ತ್ ಡೇಯಲ್ಲಿ ಸಿಕ್ತು 10 ಕೋಟಿ ಬೆಲೆಯ ಗಿಫ್ಟ್

ಸೆಫರೋನ್ ಸೆಲೆಬ್ರಿಟಿಯಲ್ಲ. ರಾಜ ಮನೆತನದವಳೂ ಅಲ್ಲ. ಆದ್ರೆ ಈಕೆ ಜೀವನ ಶೈಲಿ ಯಾವ ರಾಜಕುಮಾರಿಗಿಂತ ಕಡಿಮೆಯೇನಿಲ್ಲ. ಕೆಲವೇ ದಿನಗಳ ಹಿಂದೆ ಸೆಫರೋನ್ 18ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾಳೆ. ಬರ್ತ್ ಡೇ ವೇಳೆ ಸೆಫರೋನ್ ಗೆ ಸಿಕ್ಕ ಉಡುಗೊರೆ ಬೆಲೆ 10 ಕೋಟಿ ರೂಪಾಯಿ.

ಇಂಗ್ಲೆಂಡ್ ನಲ್ಲಿ ಜನಿಸಿರುವ ಸೆಫರೋನ್ ಗೆ ಇಬ್ಬರು ತಂದೆಯಿಂದಿರು. ಸೆಫರೋನ್ ಸಲಿಂಗಕಾಮಿಗಳ ಮಗಳಾಗಿದ್ದಾಳೆ. ಸೆಫರೋನ್ ತನ್ನ ಬರ್ತ್ ಡೇಯನ್ನು ಅವಳಿ ಸಹೋದರನ ಜೊತೆ ಆಚರಿಸಿಕೊಳ್ಳುತ್ತಾಳೆ.

ಇಬ್ಬರಿಗೂ ಸಲಿಂಗಕಾಮಿ ತಂದೆಯಂದಿರು ರೇಂಜ್ ರೋವರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಹುಟ್ಟು ಹಬ್ಬದಂದು ಸೆಫರೋನ್ ಗೆ 10 ಕೋಟಿ ಬೆಲೆ ಬಾಳುವ ಚಪ್ಪಲಿ, ಬಟ್ಟೆ ಹಾಗೂ ಇತರ ಉಡುಗೊರೆ ಸಿಕ್ಕಿದೆ. ಸೆಫರೋನ್ 3.5 ಕೋಟಿ ಬೆಲೆ ಬಾಳುವ ಉಂಗುರವನ್ನು ಧರಿಸಿದ್ದಾಳೆ. ಇದಲ್ಲದೆ ದುಬಾರಿ ಬೆಲೆಯ ಆಭರಣಗಳು ಸೆಫರೋನ್ ಬಳಿ ಇದೆ. ಸೆಫರೋನ್ ಗೆ ಇಬ್ಬರು ತಂದೆಯಂದಿರು ಪ್ರತಿ ತಿಂಗಳು 4.5 ಲಕ್ಷ ರೂಪಾಯಿಯನ್ನು ಪಾಕೆಟ್ ಮನಿ ರೂಪದಲ್ಲಿ ನೀಡ್ತಾರೆ.

 

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...