alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭ ನಿಯಂತ್ರಿಸಲು ಸುರಕ್ಷಿತ– ಸರಳ ಉಪಾಯ

ch-12

ಜನಸಂಖ್ಯೆ ನಿಯಂತ್ರಣ ಅಥವಾ ಕುಟುಂಬ ನಿಯಂತ್ರಣಕ್ಕೆ ಪುರುಷರಿಗೆ ಸಂತಾನಹರಣ ಚಿಕಿತ್ಸೆ ಹಾಗೂ ಕಾಂಡೋಮ್ ಬಿಟ್ಟರೆ ಪರಿಣಾಮಕಾರಿ ಉಪಾಯವಿಲ್ಲ. ಆದ್ರೀಗ ಇಂಡೋನೇಷ್ಯಾದಲ್ಲಿ ಪುರುಷರಿಗಾಗಿ ಇಂಜೆಕ್ಷನ್ ಒಂದನ್ನು ಪರಿಚಯಿಸಲಾಗಿದೆ.

ಇಲ್ಲಿಯವರೆಗೆ ನಡೆದ ಪರೀಕ್ಷೆಯಲ್ಲಿ ಇಂಜೆಕ್ಷನ್ ಶೇಕಡಾ 96ರಷ್ಟು ಪರಿಣಾಮ ಬೀರಿದೆ. ಸಂತಾನ ಬೇಡವೆಂದು ಬಯಸುವ ಪುರುಷರು ಪ್ರತಿ 8 ವಾರಕ್ಕೊಮ್ಮೆ ಎರಡು ಬಾರಿ ಇಂಜೆಕ್ಷನ್ ಪಡೆಯಬೇಕಾಗುತ್ತದೆ.

ಈ ಹಿಂದೆ ಮಹಿಳೆಯರು ಮಾತ್ರ ಗರ್ಭ ನಿಯಂತ್ರಣಕ್ಕಾಗಿ ಮಾತ್ರೆ ಸೇವನೆ ಮಾಡ್ತಾ ಇದ್ದರು. ಇದರಿಂದ ಮಹಿಳೆಯರ ತೂಕ ಜಾಸ್ತಿಯಾಗ್ತಾ ಇತ್ತು. ಆದ್ರೀಗ ಪುರುಷರಿಗೂ ಇಂಜೆಕ್ಷನ್ ಬಂದಿದೆ. ಈ ಇಂಜೆಕ್ಷನ್ ತೂಕ ಹೆಚ್ಚಿಸುವುದಿಲ್ಲ ಎನ್ನುತ್ತಾರೆ ತಜ್ಞರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...