alex Certify
ಕನ್ನಡ ದುನಿಯಾ       Mobile App
       

Kannada Duniya

ಉಗುರಿನ ಸೌಂದರ್ಯಕ್ಕೆ ಜೀವಂತ ಇರುವೆ…!

ಮಹಿಳೆಯರಿಗೆ ಮುಖ, ಕೂದಲಿನ ಸೌಂದರ್ಯ ಕೈಗಳಿಗೆ ಆಭರಣಗಳು ಎಷ್ಟು ಮುಖ್ಯವೋ ಅಷ್ಟೇ ನೇಲ್ ಪಾಲಿಷ್ ಕೂಡ ಬೇಕೇ ಬೇಕು. ಉಗುರಿಗೆ ನೇಲ್ ಕಲರ್ ಅಥವಾ ಬೇರೆ ಬೇರೆ ಡಿಸೈನ್ ಗಳು ಇತ್ತೀಚಿಗೆ ಕಾಮನ್ ಆಗಿವೆ. ಉದ್ದನೆ ಉಗುರುಗಳನ್ನ ಬಿಟ್ಟು ಅದಕ್ಕೆ  ಬಣ್ಣಗಳ ಡಿಸೈನ್ ಮಾಡುವುದು ಈಗ ಟ್ರೆಂಡ್.

ಇತ್ತೀಚಿನ ದಿನಗಳಲ್ಲಿ ವಿಚಿತ್ರವಾದ ಉಗುರು ಡಿಸೈನ್ ಫ್ಯಾಷನ್ ಆಗ್ತಿದೆ. ರಷ್ಯಾದ  ನೇಲ್ ಸನ್ನಿ ಎಂಬ ಸಲೂನ್ ನಲ್ಲಿ ಉಗುರಿನ ಮೇಲೆ ವಿಚಿತ್ರ ವಿನ್ಯಾಸ ಮಾಡಲಾಗಿದೆ. ಅದನ್ನು ನೀವು ನೋಡಿ ಆಶ್ಚರ್ಯ ಪಡುವುದು ಗ್ಯಾರಂಟಿ. ಈ ಸಲೂನಿನಲ್ಲಿ ಉಗುರಿನ ಮೇಲೆ ಆರ್ಕ್ಲಿಕ್ ನ ಟ್ಯೂಬ್ ಮಾಡಿ ಅದರಲ್ಲಿ ಜೀವಂತ ಕೀಟವನ್ನು ಹಾಕಲಾಗಿದೆ.

ಉಗುರು ಸೌಂದರ್ಯಕ್ಕೆ ಮೆರಗು ನೀಡುವ ಈ ಕೀಟಗಳ ಬಗ್ಗೆ ವಾದ-ವಿವಾದಗಳು ಕೇಳಿ ಬರ್ತಿವೆ. ಕೆಲವರು ಚಿಕ್ಕ ಕೀಟವಾದ್ರೂ ಅದ್ರ ಹತ್ಯೆ ಸರಿಯಲ್ಲ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಈ ಕೀಟದಿಂದ ಉಗುರು ಸೌಂದರ್ಯಕ್ಕೆ ಮತ್ತಷ್ಟು ಹೊಳಪು ಬಂದಿದೆ ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...