alex Certify
ಕನ್ನಡ ದುನಿಯಾ       Mobile App
       

Kannada Duniya

ರಾಯಲ್ ಎನ್ಫೀಲ್ಡ್ ಗೆ ಟಕ್ಕರ್ ನೀಡಲು ಬರ್ತಾ ಇದೆ ಈ ಬೈಕ್

kawasaki-estrella-250

ಬೈಕ್ ಸವಾರರಿಗೊಂದು ಖುಷಿ ಸುದ್ದಿ. ಹೊಸ ಬೈಕ್ ಖರೀದಿ ಮಾಡುವ ಯೋಚನೆಯಲ್ಲಿದ್ದರೆ ಸ್ವಲ್ಪ ನಿಧಾನ ಮಾಡಿ. ಭಾರತದ ಮಾರುಕಟ್ಟೆಗೆ ರಾಯಲ್ ಎನ್ಫೀಲ್ಡ್ ಗೆ ಟಕ್ಕರ್ ನೀಡಲು ಹೊಸ ಬೈಕ್ ಬರ್ತಾ ಇದೆ. ಜಪಾನಿನ ಮೋಟರ್ ಬೈಕ್ ತಯಾರಿಕಾ ಕಂಪನಿ ಕವಾಸಕಿ ನೂತನ ಬೈಕನ್ನು ಭಾರತೀಯ ಮಾರುಕಟ್ಟೆಗಿಳಿಸಲು ಎಲ್ಲ ಸಿದ್ಧತೆಗಳನ್ನು ಮಾಡ್ತಾ ಇದೆ.

ರಾಯಲ್ ಎನ್ಫೀಲ್ಡ್ ಹೋಲುವ Kawasaki Estrella250 ಬೈಕ್ ಭಾರತೀಯ ಮಾರುಕಟ್ಟೆಗೆ ಕಾಲಿಡ್ತಾ ಇದೆ.  ಭಾರತದ ಕೆಲ ಬೀದಿಗಳಲ್ಲಿ ಈ ಬೈಕ್ ಪರೀಕ್ಷೆ ನಡೆಸಲಿದೆ. CBU ಘಟಕ ಅಡಿಯಲ್ಲಿ ಬೈಕನ್ನು ಆಮದು ಮಾಡಿಕೊಳ್ಳಲಾಗಿದೆ. ಏಕೈಕ ಸಿಲಿಂಡರ್ ಏರ್ ಕೂಲ್ಡ್ ಇಂಜಿನ್ ಹೊಂದಿರುವ Kawasaki Estrella 250, 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಈ Kawasaki Estrella 250 ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 3 ಲಕ್ಷ ರೂಪಾಯಿಯಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...