alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಶಾರೀರಿಕ ಸಂಬಂಧ ಬೆಳೆಸ್ತಾರೆ ಮಹಿಳೆಯರು

ಸ್ತ್ರೀ-ಪುರುಷರು ಪರಸ್ಪರ ಆಕರ್ಷಣೆಗೊಳಗಾಗುವುದು ಸಾಮಾನ್ಯ. ಇಬ್ಬರ ಮಧ್ಯೆ ಬೆಳೆಯುವ ಶಾರೀರಿಕ ಸಂಬಂಧ ಇಬ್ಬರನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ. ಮಹಿಳೆಯರು ಏಕೆ ಶಾರೀರಿಕ ಸಂಬಂಧ ಬೆಳೆಸ್ತಾರೆ ಎಂಬುದು ನಿಮಗೆ ಗೊತ್ತಾ? ಈ ಬಗ್ಗೆ ಸಂಶೋಧನೆಯೊಂದು ನಡೆದಿದೆ. ‘ವೈ ವುಮೆನ್ ಹ್ಯಾವ್ ಸೆಕ್ಸ್’ ಪುಸ್ತಕದಲ್ಲಿ ಸಂಶೋಧಕರು ಇದಕ್ಕೆ ಕಾರಣವೇನು ಎಂಬುದನ್ನು ಹೇಳಿದ್ದಾರೆ.

ಅನೇಕ ಮಹಿಳೆಯರು ಸಂಶೋಧನೆಯಲ್ಲಿ ಪಾಲ್ಗೊಂಡು ಸೆಕ್ಸ್ ಗೆ ಕಾರಣವೇನು ಎಂಬುದನ್ನು ಹೇಳಿದ್ದಾರೆ. ಒಬ್ಬ ಮಹಿಳೆ ಬೇಸರ ದೂರ ಮಾಡಲು ಸಂಬಂಧ ಬೆಳೆಸುತ್ತಾಳಂತೆ. ಜಗಳಕ್ಕಿಂತ ಸೆಕ್ಸ್ ಸುಲಭ ಎನ್ನುತ್ತಾಳೆ ಆಕೆ. ಇನ್ನೊಂದು ಮಹಿಳೆ ಮೈಗ್ರೇನ್ ಹಾಗೂ ತಲೆನೋವು ದೂರ ಮಾಡಲು ಸಂಬಂಧ ಬೆಳೆಸುತ್ತಾಳಂತೆ.

ಪುರುಷರಿಗೆ ಸಂಭೋಗ ಸುಖ ಬೇಕು ಎನ್ನುವ ಕಾರಣಕ್ಕೆ ಕೆಲ ಮಹಿಳೆಯರು ಸಂಬಂಧ ಬೆಳೆಸುತ್ತಾರಂತೆ. ಕೆಲ ಮಹಿಳೆಯರು ತಮ್ಮ ಸ್ವಾರ್ಥಕ್ಕಾಗಿ ಪುರುಷನ ಜೊತೆ ಮಲಗ್ತಾರಂತೆ. ಹಣ, ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಹೀಗೆ ಮಾಡ್ತಾರಂತೆ. ಲೈಂಗಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕೆಲ ಮಹಿಳೆಯರು ಸಂಭೋಗ ಬೆಳೆಸ್ತಾರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...