alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್ಚಾಗಿದೆ ಪೋರ್ನ್ ಚಿತ್ರ ನೋಡುವ ಮಹಿಳೆಯರ ಸಂಖ್ಯೆ

ಅಶ್ಲೀಲ ಚಿತ್ರಗಳನ್ನು ನೋಡೋದ್ರಲ್ಲಿ ಮಹಿಳೆಯರು ಆಸಕ್ತಿ ಹೊಂದಿರೋದಿಲ್ಲ ಎಂದುಕೊಂಡಿದ್ದರೆ ನಿಮ್ಮ ನಂಬಿಕೆ ತಪ್ಪು. ನಿಮಗೆ ಆಶ್ಚರ್ಯ ಹುಟ್ಟಿಸುವ ವರದಿಯೊಂದು ಹೊರ ಬಿದ್ದಿದೆ.

ಜಗತ್ತು ಬದಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯನ್ನು ನೋಡುವ ಕಾಲ ಇದು. ಪೋರ್ನ್ ಕ್ಷೇತ್ರದಲ್ಲೂ ಮಹಿಳೆಯರು ಮುಂದಿದ್ದಾರೆ. ಹಾಗೆ ಪೋರ್ನ್ ನೋಡುವ ಮಹಿಳೆಯರ ಸಂಖ್ಯೆ ಕೂಡ ಕಡಿಮೆಯೇನಿಲ್ಲ.

ಪೋರ್ನ್ ಸೈಟ್ ಪೋರ್ನ್ ಹಬ್ ಪ್ರಕಾರ ಸುಮಾರು 24.7 ಬಿಲಿಯನ್ ಬಾರಿ ಪೋರ್ನ್ ಫಾರ್ ವುಮೆನ್ ಸರ್ಚ್ ಆಗಿದೆಯಂತೆ. ಹಿಂದಿನ ವರ್ಷಕ್ಕೆ ಹೋಲಿಸಿದ್ರೆ 2017ರಲ್ಲಿ ಪೋರ್ನ್ ಸರ್ಚ್ ಮಾಡಿದ ಮಹಿಳೆಯರ ಸಂಖ್ಯೆ ಶೇಕಡಾ 359ರಷ್ಟು ಹೆಚ್ಚಾಗಿದೆ. ಮಹಿಳೆ, ಪುರುಷರು ಸೇರಿ ಒಟ್ಟೂ ಶೇಕಡಾ 1400ರಷ್ಟು ಏರಿಕೆಯಾಗಿದೆ.

ಇನ್ನೊಂದು ಪೋರ್ನ್ ವೆಬ್ ಹ್ಯಾಮ್ಸ್ಟರ್ ಕೂಡ ಸ್ತ್ರೀ ಬಳಕೆದಾರರ ಸಂಖ್ಯೆಯಲ್ಲಿ ಶೇಕಡಾ 2.4ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಪೋರ್ನ್ ನೋಡುವ ಸ್ತ್ರೀಯರ ಸಂಖ್ಯೆಯಲ್ಲಿ ಶೇಕಡಾ 23ರಷ್ಟು ಹೆಚ್ಚಳವಾಗಿದೆ. ಸೌದಿ ಅರೇಬಿಯಾದಲ್ಲಿ ಶೇಕಡಾ 11ರಷ್ಟು ಹೆಚ್ಚಳವಾಗಿದೆ.

ಭಾರತದಲ್ಲಿ ಸ್ತ್ರೀ ಮಹಿಳಾ ಬಳಕೆದಾರರ ಸಂಖ್ಯೆ ಶೇಕಡಾ 4ರಷ್ಟು ಹೆಚ್ಚಾಗಿದೆ. ಆಸ್ಟ್ರೇಲಿಯಾ ಹಾಗೂ ಚೀನಾದಲ್ಲಿ ಸ್ತ್ರೀ ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...