alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ನಗ್ನ ಸಾಧುವಿನ ಸಾಹಸದ ಫೋಟೋ

ತಮ್ಮ ಸಾಹಸ ಪ್ರದರ್ಶಿಸಲು ಕೆಲವರು ಕೂದಲು, ಹಲ್ಲಿನಿಂದ ಭಾರೀ ವಾಹನಗಳನ್ನು ಎಳೆದಿರುವ ಕುರಿತು ಕೇಳಿದ್ದೆವು. ಆದರೆ ನಗ್ನ ಸಾಧುವೊಬ್ಬರು ಮಾಡಿರುವ ಸಾಹಸದ ಫೋಟೋ ಒಂದು ದೇಶ-ವಿದೇಶಗಳಲ್ಲೂ ವೈರಲ್ ಆಗುವ ಮೂಲಕ ಅಚ್ಚರಿಗೀಡು ಮಾಡಿದೆ.

ಅಲಹಾಬಾದ್ ನಲ್ಲಿ ನಡೆದ ಮಾಘಮೇಳದಲ್ಲಿ ಬಾಬಾ ಈ ಸಾಹಸ ಪ್ರದರ್ಶನ ಮಾಡಿದ್ದಾರೆಂದು ಹೇಳಲಾಗಿದ್ದು, ತಮ್ಮ ಖಾಸಗಿ ಅಂಗಕ್ಕೆ ಹಗ್ಗ ಕಟ್ಟಿಕೊಂಡು ಟ್ರಾಕ್ಟರ್ ಎಳೆದಿರುವ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಿನಿ ಕುಂಭ ಮೇಳವೆಂದೇ ಕರೆಯಲ್ಪಡುವ ಮಾಘಮೇಳದಲ್ಲಿ ಬಾಬಾ ಪ್ರದರ್ಶಿಸಿರುವ ಈ ಸಾಹಸ ನಿಜಕ್ಕೂ ಬೆರಗಾಗಿಸುತ್ತದೆ. ಈ ಹಿಂದೆಯೂ ಸಾಧುವೊಬ್ಬರು ತಮ್ಮ ಖಾಸಗಿ ಅಂಗಕ್ಕೆ ಹಗ್ಗ ಕಟ್ಟಿಕೊಂಡು ಇಟ್ಟಿಗೆ ಎತ್ತಿದ್ದರು. ಇದೀಗ ಮತ್ತೊಬ್ಬ ಬಾಬಾ ಖಾಸಗಿ ಅಂಗದಿಂದ ಟ್ರಾಕ್ಟರ್ ಎಳೆದಿರುವುದು ಭಾರೀ ಸುದ್ದಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...