alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ, ಪತ್ನಿ ಮತ್ತು ಅವನು…ಪೆಂಗ್ವಿನ್ ಗಳ ಮಾರಾಮಾರಿ..!

penguin

ಪ್ರೀತಿ ಮಾಯೆ ಹುಷಾರು ಅನ್ನೋ ಮಾತಿದೆ, ಅಲ್ಲಿ ಮೋಸ, ದ್ವೇಷ, ಹೊಡೆದಾಟ, ಬಡಿದಾಟ ಎಲ್ಲವೂ ಇರುತ್ತೆ. ಇದೆಲ್ಲ ಕೇವಲ ಮನುಷ್ಯರ ಮಧ್ಯೆ ಮಾತ್ರ ಅಂದ್ಕೋಬೇಡಿ. ಪೆಂಗ್ವಿನ್ ಗಳಿಗೂ ಇವೆಲ್ಲ ಅರ್ಥವಾಗತ್ತೆ, ಅಲ್ಲೂ ಮಾರಾಮಾರಿಯೇ ನಡೆಯುತ್ತೆ. ಅಲ್ಲಿ ಸಾವಿರಾರು ಪೆಂಗ್ವಿನ್ ಗಳು ವಾಸವಾಗಿವೆ, ಆ ದಿನ ಸಂಜೆಯ ಸಮಯ ಎಲ್ಲರೂ ತಮ್ಮ ತಮ್ಮ ಗೂಡಿಗೆ ಮರಳುತ್ತಿದ್ರು. ಆಗ ಪೆಂಗ್ವಿನ್ ಒಂದಕ್ಕೆ ತನ್ನ ಸಂಗಾತಿ ಮೇಲೆ ಅನುಮಾನ, ಮನೆಗೆ ಬಂದು ನೋಡಿದ್ರೆ ಅದು ಬೇರೆ ಯಾವುದೋ ಗಂಡು ಪೆಂಗ್ವಿನ್ ಜೊತೆ ಸರಸವಾಡ್ತಾ ಇತ್ತು.

ಸಿಟ್ಟಿನಲ್ಲಿ ಪತಿ ಪೆಂಗ್ವಿನ್ ಪತ್ನಿಯ ಪ್ರಿಯಕರನ ಮೇಲೆ ದಾಳಿ ಮಾಡಿದೆ. ಇಬ್ಬರ ನಡುವೆ ಜಿದ್ದಾಜಿದ್ದಿ ಕಾಳಗ ನಡೀತು. ಕೊನೆಗೆ ಪ್ರಿಯಕರನನ್ನೇ ವಿಜೇತ ಅಂತಾ ಘೋಷಿಸಿದ ಪತ್ನಿ ಅವನ ಜೊತೆ ನಡೆದೇ ಬಿಟ್ಲು. ಇದನ್ನೆಲ್ಲ ನೋಡಿ ಮತ್ತೆ ಸಿಟ್ಟಿಗೆದ್ದ ಪತಿರಾಯ, ಪತ್ನಿಯ ಗೆಳೆಯನ ಮೇಲೆ ಅಟ್ಯಾಕ್ ಮಾಡಿದ. ಇಬ್ಬರ ಮಧ್ಯೆ ಜೋರು ಕುಸ್ತಿಯಾಯ್ತು, ಆದ್ರೆ ಅಲ್ಲೂ ಸೋತಿದ್ದು ಪತಿಯೇ. ಕೊನೆಯ ಬಾರಿ ತನ್ನ ಜೊತೆಗೆ ಬರುವಂತೆ ಪತ್ನಿಗೆ ಮನವಿ ಮಾಡಿದ ಪೆಂಗ್ವಿನ್, ಬೇರೆ ದಾರಿ ಕಾಣದೆ ಅಲ್ಲಿಂದ ಹೊರನಡೆದಿತ್ತು. Nat Geo Channel ಈ ವಿಡಿಯೋವನ್ನು ಅಪ್ ಲೋಡ್ ಮಾಡಿದೆ. 250000 ಲೈಕ್ಸ್ ಬಂದಿದ್ದು, 210000 ರಿಟ್ವೀಟ್ ಗಳು ಬಂದಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...