alex Certify
ಕನ್ನಡ ದುನಿಯಾ       Mobile App
       

Kannada Duniya

ಶೂ ಧರಿಸುವವರು ಓದಲೇಬೇಕಾದ ಸುದ್ದಿ

snake in shoeಶೂ ಧರಿಸುವವರು ಬೆಚ್ಚಿ ಬೀಳುವಂತಹ ಸುದ್ಧಿಯೊಂದು ಇಲ್ಲಿದೆ. ಸಾಮಾನ್ಯವಾಗಿ ಶೂ ಧರಿಸುವವರು ಗಡಿಬಿಡಿಯಲ್ಲಿ ಶೂ ಧರಿಸಿಕೊಂಡು ಹೋಗಲು ಮುಂದಾಗುತ್ತಾರೆ.

ಅದರಲ್ಲೂ ಶಾಲೆಗೆ ಹೋಗುವ ಮಕ್ಕಳು, ಕಡ್ಡಾಯವಾಗಿ ಶೂ ಧರಿಸಬೇಕಾಗಿರುವ ಕಾರಣ ಶಾಲೆಗೆ ತಡವಾಗುತ್ತದೆಂದು ಪೋಷಕರು ಮೇಲೆ ಮಾತ್ರ ಒರೆಸಿ ಮಕ್ಕಳಿಗೆ ಶೂ ಹಾಕಿ ಕಳುಹಿಸುತ್ತಾರೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು, ಇಂತಹ ಪೋಷಕರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಶೂ ಒಳಗೆ ಒಮ್ಮೊಮ್ಮೆ ಹುಳ- ಹುಪ್ಪಟೆ ಸೇರಿಕೊಂಡು ಮಕ್ಕಳಿಗೆ ಅಪಾಯ ಉಂಟಾಗುತ್ತದೆ. ಈ ಕುರಿತು ಹರಿದಾಡುತ್ತಿರುವ ವಿಡಿಯೋ ಒಂದರಲ್ಲಿ ನಾಗರ ಹಾವು ಶೂ ಒಳಗೆ ಅಡಗಿ ಕುಳಿತಿದ್ದು, ಅದೃಷ್ಟವಶಾತ್ ಇದನ್ನು ಗಮನಿಸಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಹಾಗಾಗಿ ಇನ್ನು ಮುಂದೆ ಶೂ ಧರಿಸುವ ಮುನ್ನ ಅದನ್ನು ಚೆನ್ನಾಗಿ ಪರೀಕ್ಷಿಸಿ ಧರಿಸುವುದು ಒಳ್ಳೆಯದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...