alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರೀರಿಕ ಸುಖವೊಂದೆ ಅಲ್ಲ ಪ್ರೀತಿ ನೀಡುತ್ವೆ ಈ ವಿಶೇಷ ಗೊಂಬೆ

16_52_098348252sex-doll-ll

ರೋಮ್ಯಾನ್ಸ್ ಇಲ್ಲದೆ ಜೀವನ ಬೇಸರವಾಗುತ್ತದೆ. ಪುರುಷರಿಗೆ ರೋಮ್ಯಾನ್ಸ್ ಮಾಡಲು ಒಂದು ಮಹಿಳೆಯ ಅವಶ್ಯಕತೆ ಇದ್ದೇ ಇರುತ್ತೆ. ಹೆಂಡತಿಯಿಲ್ಲದ ಜೀವನ ಪೂರ್ಣವೆನಿಸೋದಿಲ್ಲ. ಆಧುನಿಕ ಯುಗದಲ್ಲಿ ಪುರುಷರಿಗೆ ರೋಮ್ಯಾನ್ಸ್ ನೀಡುವ ಸಾಕಷ್ಟು ಸಾಧನಗಳು ಬಂದಿವೆ. ಮದುವೆಯಾಗದೇ ಸಂತೋಷ ಪಡೆಯುವ ಪುರುಷರ ಸಂಖ್ಯೆಯೇನೂ ಈಗ ಕಡಿಮೆಯಿಲ್ಲ. ಇದ್ರಲ್ಲಿ ಸೆಕ್ಸ್ ಡಾಲ್ ಕೂಡ ಒಂದು.

ಈಗ ಹೊಸ ಸೆಕ್ಸ್ ಡಾಲ್ ನಿರ್ಮಾಣವಾಗ್ತಾ ಇದೆ. ಈ ಸೆಕ್ಸ್ ಡಾಲ್ ಗಳು ಕೇವಲ ಶಾರೀರಿಕ ಸುಖ ನೀಡೋದಿಲ್ಲ. ಜೊತೆಗೆ ಭಾವನಾತ್ಮಕವಾಗಿ ಕೂಡ ಮನುಷ್ಯ ಈ ಡಾಲ್ ಜೊತೆ ಸಂಪರ್ಕ ಹೊಂದಿರ್ತಾನೆ ಎಂದು ತಂತ್ರಜ್ಞರು ಹೇಳಿದ್ದಾರೆ. ಸೆಕ್ಸ್ ಡಾಲ್ ಮನುಷ್ಯನ ರೀತಿಯಲ್ಲಿಯೇ ವ್ಯವಹಾರ ನಡೆಸುತ್ತೆ. ಕೆಲ ಕಂಪನಿಗಳು ಈ ವಿಶೇಷ ಸೆಕ್ಸ್ ಡಾಲ್ ನಿರ್ಮಾಣ ಮಾಡ್ತಾ ಇವೆ. ದೇಹ ರಚನೆ ಹಾಗೂ ಮುಖದ ಬಗ್ಗೆ ಹೆಚ್ಚಿನ ಗಮನ ನೀಡಲಾಗಿದೆ.

ಇದನ್ನು ಸಿಲಿಕಾನ್ ನಿಂದ ತಯಾರಿಸಲಾಗಿದೆ. ಮುಟ್ಟಿದ್ರೆ ಮನುಷ್ಯರನ್ನು ಮುಟ್ಟಿದಂತ ಅನುಭವವಾಗ್ಲಿ ಎನ್ನುವ ಕಾರಣಕ್ಕೆ ಸಿಲಿಕಾನ್ ನಿಂದ ಮಾಡಲಾಗಿದೆ. ಒಂದು ಆ್ಯಪ್ ಮೂಲಕ ಸೆಕ್ಸ್ ಡಾಲ್ ಗಳು ಸಂಗಾತಿ ಜೊತೆ ಮಾತನಾಡಲಿವೆ. ಇದಕ್ಕೆ ಲರ್ನಿಂಗ್ ಸಿಸ್ಟಂ ಮಷಿನ್ ಅಳವಡಿಸಲಾಗಿದೆ. ಇದು ಹಿಂದಿನ ಮಾತುಗಳನ್ನು ನೆನಪಿಟ್ಟುಕೊಳ್ಳಲಿದೆ. ನಿಮಗೆ ಬೇಕಾದ ಹಾಗೆ ಗೊಂಬೆಯ ಸ್ವಭಾವವನ್ನು ನೀವು ಬದಲಾಯಿಸಿಕೊಳ್ಳಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...