alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನ ನೆನಪಿನಲ್ಲಿ ಮಹತ್ಕಾರ್ಯ ಮಾಡ್ತಿದ್ದಾರೆ ಈ ದಂಪತಿ

ಮುಂಬೈನ ದಂಪತಿ ಮೃತ ಮಗನ ನೆನಪಿಗಾಗಿ ಮಹತ್ಕಾರ್ಯವೊಂದನ್ನು ಮಾಡ್ತಿದ್ದಾರೆ. ಪ್ರತಿನಿತ್ಯ ಹಿರಿಯ ನಾಗರಿಕರಿಗೆ ಉಚಿತವಾಗಿ ಉಪಹಾರ ನೀಡುತ್ತಿದ್ದಾರೆ.

ದಮಯಂತಿ ಹಾಗೂ ಪ್ರದೀಪ್ 2011ರಲ್ಲಿ ಮಗನನ್ನು ಕಳೆದುಕೊಂಡಿದ್ರು. ರೈಲು ಅಪಘಾತವೊಂದರಲ್ಲಿ ಆತ ಮೃತಪಟ್ಟಿದ್ದ. ಮಗನನ್ನು ಕಳೆದುಕೊಂಡಾಗಿನಿಂದ್ಲೂ ಆತನ ಆತ್ಮಶಾಂತಿಗಾಗಿ ದಂಪತಿ ಹಿರಿಯ ನಾಗರಿಕರಿಗೆ ಉಚಿತವಾಗಿ ಉಪಹಾರ ನೀಡುವ ಕಾರ್ಯ ಆರಂಭಿಸಿದ್ದಾರೆ. ಪ್ರತಿನಿತ್ಯ 110 ಜನರಿಗೆ ಉಪಹಾರ ವಿತರಿಸುತ್ತಾರೆ.

100 ಮಂದಿ ಹಿರಿಯ ನಾಗರಿಕರಿಗೆ ಆಹಾರ ದಾನ್ಯಗಳನ್ನು ನೀಡುತ್ತಾರೆ. ಅಷ್ಟೇ ಅಲ್ಲ ಬುಡಕಟ್ಟು ಜನಾಂಗದ ಬಡ ಮಕ್ಕಳಿಗೆ ಬಟ್ಟೆಗಳನ್ನು ಕೂಡ ದಾನ ಮಾಡುತ್ತಾರೆ. ಮಗನ ಸಾವಿನಿಂದ ಅಕ್ಷರಶಃ ಕಂಗೆಟ್ಟಿದ್ದ ದಂಪತಿ, ಈಗ ಇಂತಹ ಸಮಾಜ ಸೇವೆಯ ಮೂಲಕ ಕೊಂಚ ನೆಮ್ಮದಿ ಕಾಣುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...