alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಡ್ ರೂಂ ಬದಲು ಇಲ್ಲಿ ಸೆಕ್ಸ್ ಇಷ್ಟಪಡ್ತಾರೆ ಜನ

ಬಾಗಿಲು ಮುಚ್ಚಿದ ನಾಲ್ಕು ಗೋಡೆ ಮಧ್ಯೆ ಸೆಕ್ಸ್ ಬಂಧಿಯಾಗಿಲ್ಲ. ಸೆಕ್ಸ್ ನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿದ್ದಾರೆ ನವ ಜೋಡಿಗಳು. ಬೆಡ್ ರೂಂಗಿಂತ ಹೊರಗೆ ಶಾರೀರಿಕ ಸಂಬಂಧ ಬೆಳೆಸಲು ಅನೇಕರು ಇಷ್ಟಪಡ್ತಾರೆ. ಅನೇಕ ದಿನಗಳ ನಂತ್ರ ಬೋರ್ ಎನಿಸುವ ಲೈಂಗಿಕ ಜೀವನದಲ್ಲಿ ಹೊಸತನ ತರುವ ಪ್ರಯತ್ನ ಮಾಡ್ತಾರೆ.

ಇದನ್ನು ಕೇವಲ ಜೋಡಿಗಳು ಮಾತ್ರ ಹೇಳೋದಿಲ್ಲ, ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಯದ ಜೊತೆ ಮನುಷ್ಯನ ಸೆಕ್ಸ್ ನೀರಸವಾಗುತ್ತದೆ. ತಮ್ಮ ಸೆಕ್ಸ್ ಲೈಫ್ ಕಾಮೋತ್ತೇಜಕ ಹಾಗೂ ಉತ್ಸಾಹಿತವಾಗಿರಿಸಿಕೊಳ್ಳಲು ಹೊಸ ಹೊಸ ಪ್ರಯೋಗಕ್ಕೆ ಮುಂದಾಗ್ತಾರೆ. ಇದ್ರ ಅವಶ್ಯಕತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಸಮೀಕ್ಷೆಯೊಂದು ನಡೆದಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ 18-34 ವರ್ಷದೊಳಗಿನ ಶೇಕಡಾ 78ರಷ್ಟು ಮಂದಿ ಬೆಡ್ ರೂಂಗಿಂತ ಲಿವಿಂಗ್ ರೂಂನಲ್ಲಿ ಸೆಕ್ಸ್ ಇಷ್ಟಪಡ್ತೇವೆ ಎಂದಿದ್ದಾರೆ. ಸಂಬಂಧ ಬೆಳೆಸಿದ ನಂತ್ರ ಸ್ವಚ್ಛತೆಗೂ ಹೆಚ್ಚಿನ ಮಹತ್ವ ನೀಡ್ತೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಲಿವಿಂಗ್ ರೂಂ ನಂತ್ರ ಬಾತ್ ರೂಂ ಎರಡನೇ ಸ್ಥಾನದಲ್ಲಿ. ಬಾತ್ ರೂಂನ ಶವರ್ ಕೆಳಗೆ ಶಾರೀರಿಕ ಸಂಬಂಧ ಬೆಳೆಸಲು ದಂಪತಿ ಇಷ್ಟಪಡೋದಾಗಿ ಹೇಳಿದ್ದಾರೆ. ಇದಾದ ನಂತ್ರ ಕಾರ್ ನಲ್ಲಿ ಸೆಕ್ಸ್ ಇಷ್ಟಪಡ್ತಾರಂತೆ ಬಹುತೇಕ ಮಂದಿ. ಲಿವಿಂಗ್ ರೂಂ, ಬಾತ್ ರೂಂ, ಕಾರ್ ಆದ ನಂತ್ರ ಬರೋದು ಲಾಂಡ್ರಿ ಕೊಠಡಿ ಹಾಗೂ ಬೀಚ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...