alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಚ್ಚು ಸೆಕ್ಸ್ ಹಾರ್ಮೋನ್ ಹೊಂದಿರುವ ಪುರುಷರು ಹೀಗಿರ್ತಾರೆ

ಕೆಲ ಪುರುಷರಲ್ಲಿ ಸೆಕ್ಸ್ ಹಾರ್ಮೋನ್ ಟೆಸ್ಟೋಸ್ಟೆರಾನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಸಂಶೋಧನೆಯೊಂದರ ಪ್ರಕಾರ ಇಂಥ ಪುರುಷರು ಕಡಿಮೆ ಧಾರ್ಮಿಕರಾಗಿರುತ್ತಾರಂತೆ.

ಹೆಚ್ಚು ಟೆಸ್ಟೋಸ್ಟೆರಾನ್ ಹೊಂದಿರುವ ಪುರುಷರು ಧರ್ಮ, ಸಂಪ್ರದಾಯದಿಂದ ದೂರವಿರ್ತಾರಂತೆ. ಕೆನಡಾದ ಮೆಕೆಗಿಲ್ ವಿಶ್ವವಿದ್ಯಾನಿಲಯದ ಸಂಶೋಧಕ ಅನಿರುದ್ಧ ಪ್ರಕಾರ ಯಾವ ಪುರುಷನಲ್ಲಿ ಡಿಎಚ್ಇಎಎ ಹಾಗೂ ಟೆಸ್ಟೋಸ್ಟೆರಾನ್ ಹೆಚ್ಚಿನ ಪ್ರಮಾಣದಲ್ಲಿತ್ತೋ ಅವ್ರು ಕಡಿಮೆ ಧಾರ್ಮಿಕರಾಗಿದ್ದರಂತೆ.

ಸಂಶೋಧನೆಗೆ 57ರಿಂದ 85 ವರ್ಷದ ಸಾವಿರ ಪುರುಷರು ಪಾಲ್ಗೊಂಡಿದ್ದರು. ತೂಕ, ಎತ್ತರ, ರಕ್ತ ಮಾದರಿಗಳನ್ನು ಕೂಡ ಪರೀಕ್ಷಿಸಲಾಗಿತ್ತು. ವರ್ಷಕ್ಕೆ ಎಷ್ಟು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಆನ್ಲೈನ್ ನಲ್ಲಿ ಎಷ್ಟು ಧಾರ್ಮಿಕ ವಿಷ್ಯಗಳನ್ನು ನೋಡ್ತಾರೆ ಎಂಬ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.

ಈ ಬಗ್ಗೆ ಇನ್ನೂ ಸಂಶೋಧನೆ ನಡೆಯಬೇಕಿದೆ. ಇನ್ನಷ್ಟು ಇದ್ರ ಬಗ್ಗೆ ಮಾಹಿತಿ ಸಂಗ್ರಹವಾಗಬೇಕು. ಹಾರ್ಮೋನ್ ಯಾಕೆ ಧಾರ್ಮಿಕ ವ್ಯಕ್ತಿತ್ವವನ್ನು ಕಡಿಮೆ ಮಾಡುತ್ತದೆ ಎಂಬ ಬಗ್ಗೆ ಸಂಶೋಧನೆ ನಡೆಯಬೇಕೆಂದು ತಜ್ಞರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...