alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯನ್ನು ತೃಪ್ತಿಪಡಿಸಲು ಹಾಸ್ಯಪ್ರಜ್ಞೆಯಿದ್ದರೆ ಸಾಕು..!

ಸಂಗಾತಿಯ ಆಯ್ಕೆ ಬಹಳ ಕಷ್ಟದ ಕೆಲಸ. ನಮ್ಮ ಮನಸ್ಥಿತಿಗೆ, ಆಸೆ ಆಕಾಂಕ್ಷೆಗಳಿಗೆ ಸಹಕರಿಸುವವರನ್ನೇ ಆಯ್ಕೆ ಮಾಡಿಕೊಳ್ಳಬೇಕಾದ ಸವಾಲು ಎಲ್ಲರ ಮುಂದಿರುತ್ತದೆ. ಆದ್ರೆ ಸಂಶೋಧನೆಯೊಂದರ ಪ್ರಕಾರ ಯಾರು ನಿಮ್ಮನ್ನು ನಗಿಸ್ತಾರೋ, ಅವರು ನಿಮಗೆ ಎಲ್ಲಾ ರೀತಿಯಲ್ಲೂ ಸುಖ ಕೊಡಬಲ್ಲರು.

ಸ್ತ್ರೀ ಪರಾಕಾಷ್ಠೆಯಲ್ಲಿ ಪುರುಷನ ವ್ಯಕ್ತಿತ್ವ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಸಂಗಾತಿಯ ಆದಾಯ, ಆತ್ಮವಿಶ್ವಾಸ ಮತ್ತು ಆಕರ್ಷಕ ವ್ಯಕ್ತಿತ್ವ ಮಹಿಳೆಯನ್ನು ದೈಹಿಕವಾಗಿ ತೃಪ್ತಿಪಡಿಸಬಲ್ಲದು ಅನ್ನೋದು ಈ ಹಿಂದೆಯೇ ಸಂಶೋಧನೆಯಲ್ಲಿ ದೃಢಪಟ್ಟಿತ್ತು.

ಆದ್ರೆ ಈಗ ಕಡಿಮೆ ಆದಾಯ ಮತ್ತು ಆತ್ಮವಿಶ್ವಾಸ ಹೊಂದಿರುವ ಪುರುಷರಿಗೂ ಹೊಸ ಸಂಶೋಧನೆ ಸಮಾಧಾನಕರ ಸುದ್ದಿ ನೀಡಿದೆ. ನೋಡಲು ಸುಂದರವಾಗಿಲ್ಲದಿದ್ರೂ ಪರವಾಗಿಲ್ಲ, ಆದ್ರೆ ಹಾಸ್ಯಪ್ರಜ್ಞೆ ಇರಬೇಕು. ಮಹಿಳೆಯನ್ನು ನಗಿಸುವ ಶಕ್ತಿ ಯಾರಿಗಿದೆಯೋ ಅವರು ಹಾಸಿಗೆಯಲ್ಲೂ ತೃಪ್ತಿಪಡಿಸಬಲ್ಲರು ಅಂತಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...