alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವರ್ಷ ಮದುವೆ ಆಗಬಯಸಿರುವವರಿಗೆ ಶಾಕಿಂಗ್ ಸುದ್ದಿ

Colorful Hindu wedding in Indiaಈ ವರ್ಷ ವಿವಾಹ ಬಂಧನಕ್ಕೊಳಗಾಗೋಣ ಅಂತಾ ಪ್ಲಾನ್ ಹಾಕಿದ್ದೀರಾ? ಹಾಕಿದ್ರೆ ನಿಮಗೊಂದು ಶಾಕಿಂಗ್ ನ್ಯೂಸ್ ಇದೆ.

ಈ ಬಾರಿ ಮದುವೆಯಾಗೋಣಾ ಅಂತಂದುಕೊಂಡವರಿಗೆ ಈ ವರ್ಷ ಮುಹೂರ್ತ ಸಿಗೋದು ಅನುಮಾನ. ಪ್ರತಿ ಬಾರಿ ಸುಮಾರು 50-60 ಮದುವೆ ಮುಹೂರ್ತಗಳು ಇರ್ತಾ ಇದ್ವು. ಆದ್ರೆ ಈ ಬಾರಿ ಕೇವಲ 40 ದಿನಗಳು ಮಾತ್ರ ಮಂಗಳಕರವಾಗಿವೆ.

ಮೇ ಹಾಗೂ ಜೂನ್ ತಿಂಗಳುಗಳನ್ನು ಮದುವೆ ತಿಂಗಳುಗಳು ಎಂದೇ ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ಸಾಕಷ್ಟು ಮದುವೆ ಸಮಾರಂಭಗಳು ನಡೆಯುತ್ತವೆ. ಈ ಬಾರಿ ಮಾತ್ರ ಮೇ ಹಾಗೂ ಜೂನ್ ತಿಂಗಳಿನಲ್ಲಿ ಒಂದೂ ಮಂಗಳಕರವಾದ ದಿನವಿಲ್ಲ. ಜುಲೈ ತಿಂಗಳಿನಲ್ಲಿ ಕೇವಲ 13 ತಾರೀಕು ಮಾತ್ರ ಮದುವೆಗೆ ಶುಭವಾಗಿದೆ.

ಏಪ್ರಿಲ್ ತಿಂಗಳನ್ನು ಮದುವೆ ತಿಂಗಳು ಎನ್ನಬಹುದು. ಯಾಕೆಂದ್ರೆ ಏಪ್ರಿಲ್ ನಲ್ಲಿ 11 ಮುಹೂರ್ತಗಳಿವೆ. ಹಾಗಾಗಿ ಆ ತಿಂಗಳಿನಲ್ಲಿ ಮದುವೆ ಮಾಡಲು ಅನೇಕರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ತಾ ಇದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...