alex Certify ಈ ವಯಸ್ಸಲ್ಲಿ ʼಮದುವೆʼಯಾದ್ರೆ ತಪ್ಪಿದ್ದಲ್ಲ ಅಪಾಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಯಸ್ಸಲ್ಲಿ ʼಮದುವೆʼಯಾದ್ರೆ ತಪ್ಪಿದ್ದಲ್ಲ ಅಪಾಯ…!

ಸಾಮಾನ್ಯವಾಗಿ ಅನೇಕರು ತಮ್ಮ ವೃತ್ತಿಗೆ ಹೆಚ್ಚಿನ ಮಹತ್ವ ನೀಡ್ತಾರೆ. ಹಾಗಾಗಿ ಮದುವೆ, ಸಂಸಾರವನ್ನು 32 ರ ನಂತರಕ್ಕೆ ಮೀಸಲಿಡ್ತಾರೆ. ಆದ್ರೆ 32ರ ನಂತ್ರ ಮದುವೆಯಾಗಬೇಕೆಂದು ನಿರ್ಧಾರಕ್ಕೆ ಬಂದಿರುವವರಿಗೆ ಒಂದು ಬೇಸರದ ಸುದ್ದಿ.

ಅಧ್ಯಯನವೊಂದರ ಪ್ರಕಾರ 32 ವರ್ಷದ ನಂತರ ಮದುವೆಯಾಗುವವರು 20 ವರ್ಷ ಮೇಲ್ಪಟ್ಟು ಮದುವೆಯಾಗುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿಚ್ಛೇದನ ನೀಡುವ ಸಾಧ್ಯತೆ ದಟ್ಟವಾಗಿದೆಯಂತೆ.

ಅಧ್ಯಯನದ ಪ್ರಕಾರ 32 ವರ್ಷ ವಯಸ್ಸಿನ ನಂತ್ರ ವಿಚ್ಛೇದನ ನೀಡುವವರ ಸಂಖ್ಯೆ ಪ್ರತಿ ವರ್ಷ ಶೇಕಡಾ 5ರಷ್ಟು ಹೆಚ್ಚಾಗ್ತಾ ಇದೆಯಂತೆ. 2006 ರಿಂದ 2010 ರವರೆಗೆ ಅಮೆರಿಕಾದ ಫ್ಯಾಮಿಲಿ ಗ್ರೋಥ್ ಅಕೌಂಟ್ ಸರ್ವೆಯನ್ನು ವಿಶ್ಲೇಷಣೆ ಮಾಡಲಾಗಿದೆ. 32 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮದುವೆಯಾಗುವುದರಿಂದ ಸಂಬಂಧ ಮುರಿದುಕೊಳ್ಳುವ ಪ್ರಮಾಣ ಶೇಕಡಾ 11 ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...