alex Certify
ಕನ್ನಡ ದುನಿಯಾ       Mobile App
       

Kannada Duniya

ವಾರಣಾಸಿಯಲ್ಲಿ ತಯಾರಾಗಿದೆ ಈ ವೈನ್

mango_624x351_thinkstockವಾರಣಾಸಿಯ ಕಾಶಿ ಹಿಂದೂ ವಿಶ್ವವಿದ್ಯಾಲಯದ ವಿಜ್ಞಾನಿಗಳು ‘ಮ್ಯಾಂಗೋ ವೈನ್’ ತಯಾರಿಸಿದ್ದಾರೆ. ಈ ವೈನ್ ಗೆ ಕ್ಯಾನ್ಸರ್ ಮತ್ತು ಹೃದಯ ರೋಗಗಳೊಂದಿಗೆ ಹೋರಾಡುವ ಶಕ್ತಿ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರತಿವರ್ಷ ಭಾರತದಲ್ಲಿ ಪ್ರತಿಶತ 25 ರಿಂದ 40 ರಷ್ಟು ಮಾವಿನಹಣ್ಣುಗಳ ಉಪಯೋಗವಾಗದೇ ಹಾಳಾಗುತ್ತದೆ. ಇಂತಹ ಹಣ್ಣುಗಳ ಸದುಪಯೋಗಪಡಿಸಿಕೊಳ್ಳುವುದಕ್ಕಾಗಿ ಈ ಹೊಸ ವೈನ್ ತಯಾರಿಸಿದ್ದೇವೆ ಎಂದು ವಿಶ್ವವಿದ್ಯಾಲಯದ ಪ್ರೊಫೆಸರ್ ಅಭಿಷೇಕದತ್ ತ್ರಿಪಾಠಿ ಹೇಳಿದ್ದಾರೆ.

ತೋತಾಪುರಿ, ಅಲ್ಫಾನ್ಸೋ, ನೀಲಮ್ ಮುಂತಾದ ಮಾವಿನಹಣ್ಣುಗಳಿಂದ ವೈನ್ ತಯಾರಿಸಿದ್ದಾರೆ. ಇದರಲ್ಲಿ ಎ ಮತ್ತು ಸಿ ವಿಟಮಿನ್ ಗಳು ಕೂಡ ಹೇರಳವಾಗಿವೆ. ಇನ್ನು 6 ತಿಂಗಳಲ್ಲಿ ಈ ವೈನ್ ಮಾರುಕಟ್ಟೆಗೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...