alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬರ್ತಿದೆ ಪುರುಷ ಸೆಕ್ಸ್ ಡಾಲ್

ಮಹಿಳಾ ಸೆಕ್ಸ್ ಡಾಲ್ ಈಗ ಸಾಮಾನ್ಯ ಎನ್ನುವಂತಾಗಿದೆ. ಮಾರುಕಟ್ಟೆಯಲ್ಲಿ ಬೇರೆ ಬೇರೆ ರೀತಿಯ ಮಹಿಳಾ ಸೆಕ್ಸ್ ಡಾಲ್ ಗಳನ್ನು ನೋಡಬಹುದಾಗಿದೆ. ಈಗ ಪುರುಷ ಸೆಕ್ಸ್ ಡಾಲ್ ಗಳ ಸರದಿ.

ಶೀಘ್ರದಲ್ಲಿಯೇ ಪುರುಷ ಸೆಕ್ಸ್ ಡಾಲ್ ಮಾರುಕಟ್ಟೆಗೆ ಬರಲಿದೆಯಂತೆ. ಸೆಕ್ಸ್ ಡಾಲ್ಸ್ ತಯಾರಿಸುವ Realbotix ಸಿಇಓ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಡಾಲ್ಸ್ ನ ದೇಹ ಪುರುಷರಂತೆ ಇರಲಿದೆ. ಕೃತಕ ಬುದ್ಧಿಮತ್ತೆ ಮೂಲಕ ಇದು ಕೆಲಸ ಮಾಡಲಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಮಹಿಳಾ ಸೆಕ್ಸ್ ಡಾಲ್ ಬೆಲೆ 3 ಲಕ್ಷದಿಂದ 10 ಲಕ್ಷದವರೆಗಿದೆ. ಈ ಡಾಲ್ಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗ್ತಿದೆ. ಡಾಲ್ಸ್ ಸಂಬಂಧ ಹಾಳು ಮಾಡುವ ವಸ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ಗೊಂಬೆಗಳಿಂದ ಪೋರ್ನ್ ಉದ್ಯಮದ ಮೇಲೂ ಪ್ರಭಾವವುಂಟಾಗುತ್ತಿದೆ. ಈ ಡಾಲ್ ಗೆ ಭಾವನೆಗಳನ್ನು ಅಳವಡಿಸಲಾಗಿದ್ದು ಇದ್ರ ಸೌಂದರ್ಯಕ್ಕೆ ಹುಡುಗಿಯರು ಮರುಳಾಗ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...