alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಟ್-ಕ್ಯಾಟ್ ಚಾಕೊಲೇಟ್ ತೆಗೆಯುತ್ತಿದ್ದಂತೆ ಆಶ್ಚರ್ಯಕ್ಕೊಳಗಾದ್ಲು ಹುಡುಗಿ

default

ಚಾಕೊಲೇಟ್ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತೆ. ಸಾಮಾನ್ಯವಾಗಿ ಎಲ್ಲರೂ ಚಾಕೊಲೇಟ್ ತಿನ್ನಲು ಇಚ್ಛಿಸ್ತಾರೆ. ಆ ಹುಡುಗಿಗೆ ಕೂಡ ಚಾಕೊಲೇಟ್ ತಿನ್ನುವ ಬಯಕೆಯಾಗಿತ್ತು ಅಂತಾ ಕಾಣುತ್ತೆ. ಹಾಗಾಗೇ ಅಂಗಡಿಗೆ ಹೋಗಿ ಕಿಟ್-ಕ್ಯಾಟ್ ಚಾಕೊಲೇಟ್ ಖರೀದಿ ಮಾಡಿದ್ದಾಳೆ. ಆದ್ರೆ ಪ್ಯಾಕ್ ತೆಗೆದು ನೋಡಿದ ಆಕೆ ಆಶ್ಚರ್ಯಗೊಂಡಿದ್ದಾಳೆ.

ಚಾಕೊಲೇಟ್ ಪ್ಯಾಕ್ ಒಳಗೆ ಏನಿತ್ತಂತೆ ಅಂತಾ ಕೇಳಬೇಡಿ. ಪ್ಯಾಕ್ ಒಳಗೆ ಇದ್ದಿದ್ದು ಕಿಟ್-ಕ್ಯಾಟ್ ಚಾಕೊಲೇಟೆ. ಆದ್ರೆ ಚಾಕೊಲೇಟ್ ಮೇಲೆ ವೇಫರ್ ಹಾಕಿರಲಿಲ್ಲವಂತೆ ಕಂಪನಿ. ಆಕೆ ಖರೀದಿಸಿದ ಎಲ್ಲ ಪ್ಯಾಕ್ ನಲ್ಲೂ ಕಂಪನಿ ಅದೇ ತಪ್ಪನ್ನು ಮಾಡಿದೆಯಂತೆ.

ಲಂಡನ್ ನಲ್ಲಿ ಕಾನೂನು ವಿದ್ಯಾರ್ಥಿಯಾಗಿರುವ ಸೈಮಾ ಕೈಗೆ ಈ ಚಾಕೊಲೇಟ್ ಸಿಕ್ಕಿದೆ. ಕಂಪನಿ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು. ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕೆನ್ನುವ ಉದ್ದೇಶದಿಂದ ಸೈಮಾ ಕಿಟ್ ಕ್ಯಾಟ್ ಕಂಪನಿ ವಿರುದ್ಧ ಮೊಕದ್ದಮೆ ಹೂಡಿದ್ದಾಳೆ. ಜೀವನ ಪೂರ್ತಿ ತನಗೆ ಉಚಿತವಾಗಿ ಚಾಕೊಲೇಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...