alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಹಾಗೂ ವಿಡಿಯೋ ಗೇಮ್ ಸಂಬಂಧ ಕೇಳಿದ್ರೆ ದಂಗಾಗ್ತೀರಾ?

images-1

ವಿಡಿಯೋ ಗೇಮ್ ಆಡೋದ್ರಲ್ಲಿ ನೀವು ಪ್ರವೀಣರಾಗಿದ್ದರೆ ನಿಮಗೊಂದು ಖುಷಿ ಸುದ್ದಿ. ಯಸ್, ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ ಯಾರು ವಿಡಿಯೋ ಗೇಮ್ ಚೆನ್ನಾಗಿ ಆಡ್ತಾರೋ ಅವರು ಹಾಸಿಗೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಸುಖ ನೀಡ್ತಾರಂತೆ.

ಸೆಕ್ಸ್ಯುವಲ್ ಜರ್ನಲ್ ಪ್ರಕಾರ, ಯಾವ ವ್ಯಕ್ತಿ ನಿಯಮಿತವಾಗಿ ವಿಡಿಯೋ ಗೇಮ್ ಆಡ್ತಾನೋ ಆ ವ್ಯಕ್ತಿ ಬ್ಯುಸಿಯಾಗಿರುತ್ತಾನೆ. ಹಾಗೆ ಹಾಸಿಗೆಯಲ್ಲಿ ಕೂಡ ತುಂಬಾ ಸಮಯ ಸಂಗಾತಿಗೆ ಸಂತೋಷ ನೀಡಬಲ್ಲ ಎಂದು ಸಂಶೋಧನೆ ಹೇಳಿದೆ. 18 ರಿಂದ 50 ವರ್ಷ ವಯಸ್ಸಿನ 600 ಪುರುಷರು ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದರು. ಅವರ ಬಳಿ ವಿಡಿಯೋ ಗೇಮ್ ಹವ್ಯಾಸ ಹಾಗೂ ಸೆಕ್ಸ್ ಬಗ್ಗೆ ಕೇಳಲಾಯ್ತು.

ದಿನವಿಡಿ ಕೆಲಸ ಮಾಡಿ ಒಂದು ಗಂಟೆ ವಿಡಿಯೋ ಗೇಮ್ ಆಡುವ ವ್ಯಕ್ತಿಗಳು ಹಾಸಿಗೆಯಲ್ಲಿ ತುಂಬಾ ಸಮಯ ಸಂಗಾತಿಗೆ ಸಂತೋಷ ನೀಡಬಲ್ಲೆವು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದ್ರ ಜೊತೆಗೆ ಶಾರೀರಿಕ ಸಂಬಂಧದ ವೇಳೆ, ವಿಡಿಯೋ ಗೇಮ್ ಆಡುವ ವ್ಯಕ್ತಿಗಳು ವಿಡಿಯೋ ಗೇಮ್ ಆಡದ ವ್ಯಕ್ತಿಗಳಿಗಿಂತ ಕಡಿಮೆ ಎಂಜಾಯ್ ಮಾಡ್ತಾರಂತೆ. ಇದನ್ನೂ ಸಂಶೋಧನೆಯಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...