alex Certify
ಕನ್ನಡ ದುನಿಯಾ       Mobile App
       

Kannada Duniya

ಕಡಿಮೆ ಸೆಕ್ಸ್, ದೀರ್ಘಾಯುಷ್ಯದ ಗುಟ್ಟು

ಸೆಕ್ಸ್ ಗೆ ಸಂಬಂಧಿಸಿದಂತೆ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿರುತ್ತವೆ. ಸಂಶೋಧನೆಯಲ್ಲಿ ಅನೇಕ ವಿಷ್ಯಗಳು ಬಹಿರಂಗವಾಗುತ್ತವೆ. ಸೆಕ್ಸ್ ತಲೆನೋವಿನಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಈ ಹಿಂದೆ ಸೆಕ್ಸ್ ಆರೋಗ್ಯ ವೃದ್ಧಿ ಮಾಡುತ್ತೆ ಎಂದು ಸಂಶೋಧನೆಯೊಂದು ವರದಿ ನೀಡಿತ್ತು. ಈಗ ಇನ್ನೊಂದು ಸಂಶೋಧನೆ ಕಡಿಮೆ ಸಂಬಂಧ ಬೆಳೆಸುವ ವ್ಯಕ್ತಿಗಳು ತುಂಬಾ ವರ್ಷ ಜೀವಿಸ್ತಾರೆಂದು ಹೇಳಿದೆ.

ಇಸ್ರೇಲ್ ಅವಿವ್ ಯೂನಿವರ್ಸಿಟಿ ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಕಡಿಮೆ ಸಂಬಂಧ ಬೆಳೆಸುವ ಸಸ್ಯಹಾರಿಗಳು ಹೆಚ್ಚು ಕಾಲ ಬದುಕುತ್ತಾರೆಂದು ಸಂಶೋಧನೆಯಲ್ಲಿ ಹೇಳಿದೆ. ಹೆಚ್ಚು ವರ್ಷ ಬದುಕಬೇಕು ಎನ್ನುವವರು ಕಡಿಮೆ ಸಂಬಂಧ ಬೆಳೆಸಿ.

ಸಂಶೋಧಕರು 1,1014 ಸರೀಸೃಪಗಳ ಮೇಲೆ ಅಧ್ಯಯನ ನಡೆಸಿದ್ದಾರೆ. ಸಂಶೋಧನೆಯಲ್ಲಿ 672 ಹಲ್ಲಿಗಳು ಮತ್ತು 335 ಹಾವುಗಳು ಸೇರಿವೆ. ಅಧ್ಯಯನದ ಸಮಯದಲ್ಲಿ ಹೆಚ್ಚಿನ ಸಂತಾನೋತ್ಪತ್ತಿ  ಜೀವಿಗಳ ಜೀವಿತಾವಧಿಯು ತುಲನಾತ್ಮಕವಾಗಿ ಕಡಿಮೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...