alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಿಗೆ ಒಳ ಉಡುಪು ಧರಿಸಲು ಅನುಮತಿ ನೀಡ್ತಿಲ್ಲ ಸರ್ಕಾರ..!

highheels

ಭಾರತದಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರನ್ನು ನೋಡಲಾಗುತ್ತದೆ. ಆದ್ರೆ ಕೆಲವೊಂದು ದೇಶದಲ್ಲಿ ಈಗಲೂ ಮಹಿಳೆಯರಿಗೆ ಸೂಕ್ತ ಸ್ಥಾನಮಾನವಿಲ್ಲ. ಅವರನ್ನು ಕೀಳಾಗಿ ನೋಡುವುದಲ್ಲದೆ ಸೇವಕರಂತೆ ಕಾಣಲಾಗುತ್ತದೆ.

ಯಾವ ದೇಶಗಳಲ್ಲಿ ಮಹಿಳೆಯರು ಕಠಿಣ ಕಾನೂನನ್ನು ಎದುರಿಸಬೇಕಾಗಿದೆ ಎಂಬುದನ್ನು ನಾವು ಹೇಳ್ತೇವೆ.

ಸೌದಿ ಅರೇಬಿಯಾ: ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಚಾಲನಾ ಪರವಾನಿಗೆ ನೀಡಿಲ್ಲ. ಒಂದು ವೇಳೆ ಕಾನೂನು ಮುರಿದು ಮಹಿಳೆಯರು ಗಾಡಿ ಓಡಿಸಿದ್ರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಯೆಮೆನ್ : ಇಲ್ಲಿ ಮಹಿಳೆಯರಿಗೆ ಸರಿಯಾದ ನ್ಯಾಯ ಸಿಗ್ತಾ ಇಲ್ಲ. ಇಸ್ಲಾಮಿಕ್ ದೇಶವಾಗಿರುವುದರಿಂದ ಷರಿಯತ್ ಕಾನೂನನ್ನು ಇಲ್ಲಿ ಅನುಸರಿಸಲಾಗುತ್ತದೆ. ಪುರುಷರಿಗಿರುವ ಎಲ್ಲ ಹಕ್ಕು ಇಲ್ಲಿ ಮಹಿಳೆಯರಿಗಿಲ್ಲ.

ಇಟಲಿ : ಇಲ್ಲಿಯೂ ಮಹಿಳೆಯರಿಗೆ ಅನ್ಯಾಯವಾಗ್ತಾ ಇದೆ. ರೋಗಗ್ರಸ್ಥ ಮಹಿಳೆಯರು ಪನ್ನೀರ್ ಕಾರ್ಖಾನೆಗೆ ಬರುವಂತಿಲ್ಲ. ಇದರ ಜೊತೆಗೆ ಸುಂದರವಾಗಿರದ ಮಹಿಳೆಯರು ಕೂಡ ಕಾರ್ಖಾನೆ ಪ್ರವೇಶ ಮಾಡುವಂತಿಲ್ಲ.

ಮಿಸೌರಿ : ಇಲ್ಲಿ ಮಹಿಳೆಯರು ಒಳ ಉಡುಪನ್ನು ಧರಿಸುವಂತಿಲ್ಲ. ಒಂದು ವೇಳೆ ನಿಯಮ ಮೀರಿದರ ಮಹಿಳೆಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ಇರಾನ್ : ಇಲ್ಲಿ ಕೂಡ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ. ಕ್ರೀಡೆಯಲ್ಲೂ ಮಹಿಳೆಯರಿಗೆ ತಾರತಮ್ಯ ಮಾಡಲಾಗ್ತಾ ಇದೆ. ವಿಶ್ವ ಕಪ್ ಪಂದ್ಯ ವೀಕ್ಷಿಸಲೂ ಅವರಿಗೆ ಅನುಮತಿ ಇಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...