alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ ! ಎಷ್ಟು ದೊಡ್ಡ ಕುಂಬಳಕಾಯಿ !!

largest-pumpkin

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಪ್ರತಿವರ್ಷ ‘ದಿ ಪ್ಲೈಯಿಂಗ್ ಸಾಸರ್’ ಹೆಸರಿನ ಕುಂಬಳಕಾಯಿ ಉತ್ಸವವನ್ನು ಆಯೋಜಿಸುತ್ತದೆ. ಈ ಉತ್ಸವದಲ್ಲಿ ಒಮ್ಮೆ 2154 ಪೌಂಡ್ ತೂಕದ ಕುಂಬಳಕಾಯಿ ಬಂದಿತ್ತು. ಈ ಕುಂಬಳಕಾಯಿ ಮಾಡಿದ ದಾಖಲೆ ಇನ್ನೂ ಮುರಿದಿಲ್ಲ.

ಹಿಂದಿನ ವರ್ಷ ಕೂಡ ಇಲ್ಲಿ 50 ವಿಶಾಲಕಾಯದ ಕುಂಬಳಕಾಯಿ ಪ್ರದರ್ಶನಗೊಂಡವು. ಕೊನೆಗೆ 1806 ಪೌಂಡ್ ತೂಕದ ಕುಂಬಳಕಾಯಿ ಮೊದಲ ಸ್ಥಾನ ಪಡೆಯಿತು. ಇದನ್ನು ನೋಡಲು ದೂರ ದೂರದಿಂದ ಜನರು ಆಗಮಿಸಿದ್ದರು. ಇದು 12000 ಡಾಲರ್ ಪ್ರಶಸ್ತಿಯನ್ನು ಗಳಿಸಿತು.

ಇನ್ನೊಮ್ಮೆ 1584 ಪೌಂಡ್ ತೂಕದ ಕುಂಬಳಕಾಯಿ ಪ್ರಶಸ್ತಿ ಬಾಚಿಕೊಂಡಿತ್ತು. ಕ್ಯಾಲಿಫೋರ್ನಿಯಾದಲ್ಲಿ ಪ್ರತಿವರ್ಷವೂ ಕುಂಬಳಕಾಯಿ ಉತ್ಸವ ನಡೆಯುತ್ತದೆ. ದೊಡ್ಡ ಬಂಡೆಗಲ್ಲಿನಂತ ಕುಂಬಳಕಾಯಿಗಳು ಎಲ್ಲೆಡೆ ಕಾಣಿಸುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...