alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಜೀವನ ಉತ್ತಮವಾಗಿರಬೇಕೆನ್ನುವವರು ಮಾಡಿ ಈ ಒಂದು ಕೆಲಸ

ಲೈಂಗಿಕ ಜೀವನದ ಆರಂಭದಲ್ಲಿದ್ದ ಖುಷಿ, ಉತ್ಸಾಹ ದಿನ ಕಳೆದಂತೆ ಕಡಿಮೆಯಾಗ್ತಾ ಹೋಗುತ್ತದೆ. ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳಲು ಅನೇಕ ಕಾರಣಗಳಿವೆ. ಇತ್ತೀಚಿಗೆ ನಡೆದ ಸಂಶೋಧನೆಯೊಂದು ಇದಕ್ಕೆ ಕಾರಣವೇನು ಎಂಬುದನ್ನು ಹೇಳಿದೆ.

ಸಂಶೋಧನೆ ಪ್ರಕಾರ ಮಹಿಳೆಯರು ಮುಟ್ಟಿನ ವೇಳೆ ಟ್ಯಾಂಪೂನ್ ಬಳಕೆ ಬಿಟ್ಟರೆ ಅವ್ರ ಲೈಂಗಿಕ ಜೀವನ ಉತ್ತಮವಾಗಿರುತ್ತದೆಯಂತೆ. ಟ್ಯಾಂಪೂನ್ ಬದಲು Menstrual Cup ಬಳಸಿದ್ರೆ ಲೈಂಗಿಕ ಜೀವನವನ್ನು ಸುಧಾರಿಸುತ್ತದೆಯಂತೆ.

Menstrual Cup ರಬ್ಬರ್ ನಿಂದ ತಯಾರಾಗುತ್ತದೆ. ಇದು ಮೊಟ್ಟೆ ಆಕಾರದಲ್ಲಿರುತ್ತದೆ. ಇದನ್ನು ಯೋನಿಯೊಳಗೆ ಹಾಕಲಾಗುತ್ತದೆ. ಮುಟ್ಟಿನ ವೇಳೆ ರಕ್ತ ಹೊರ ಬರುವುದನ್ನು ಇದು ತಡೆಯುತ್ತದೆ. 12 ಗಂಟೆಗಳ ಕಾಲ ರಕ್ತವನ್ನು ಸಂಗ್ರಹಿಸಿಡುವ ಸಾಮರ್ಥ್ಯ ಇದಕ್ಕಿರುತ್ತದೆ. ಇದ್ರ ಬೆಲೆ 2500 ರೂಪಾಯಿ. ಕಳೆದ 10 ವರ್ಷಗಳಿಂದ ಇದು ಪ್ರಸಿದ್ಧಿ ಪಡೆದಿದೆ.

ಇದ್ರ ಬಳಕೆಯಿಂದ ಯೋನಿ ಸ್ನಾಯುಗಳು ಪ್ರಬಲವಾಗುತ್ತವೆ. ಯೋನಿಯ ಶುಷ್ಕತೆ ಕಡಿಮೆಯಾಗುತ್ತದೆ. ಫೆಮಿನೈನ್ ಕಂಪನಿ 1500 ಮಹಿಳೆಯರ ಸಮೀಕ್ಷೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...