alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಳ್ಳೆ ಓಡಿಸುವ ಕೆಲಸ ಮಾಡುತ್ತೆ ತಂಪು ಪಾನೀಯದ ಬಾಟಲ್

ತಂಪು ಪಾನೀಯ ಆರೋಗ್ಯಕ್ಕೆ ಹಾನಿಕರ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ರೆ ಆರೋಗ್ಯಕ್ಕೆ ಹಾನಿಕರವಾದ ಈ ತಂಪು ಪಾನೀಯ ಡೆಂಗ್ಯೂ, ಮಲೇರಿಯಾದಂತಹ ಸೊಳ್ಳೆಗಳಿಂದ ರಕ್ಷಣೆ ನೀಡುತ್ತದೆ. ಯಸ್, ತಂಪು ಪಾನೀಯದ ಮೂಲಕ ಸೊಳ್ಳೆಗಳಿಗೆ ಗುಡ್ ಬೈ ಹೇಳುವ ಉಪಾಯ ಇಲ್ಲಿದೆ.

ತಂಪು ಪಾನೀಯದ ಬಾಟಲಿ ನಿಮ್ಮ ಮನೆಯಲ್ಲಿದ್ರೆ ಅದನ್ನು ಎಸೆಯಬೇಡಿ. ಇದ್ರ ಸಹಾಯದಿಂದ ಮನೆಯನ್ನು ಸೊಳ್ಳೆ ಮುಕ್ತ ಮಾಡಬಹುದು. ಯಸ್, ತಂಪು ಪಾನೀಯದ ಬಾಟಲಿಯಿಂದ ನೀವು ಸೊಳ್ಳೆ ಬಲೆ ತಯಾರಿಸಬಹುದು. ಸೊಳ್ಳೆ ಓಡಿಸಲು ತಂಪು ಪಾನೀಯದ ಬಾಟಲಿ ಸುಲಭ ವಿಧಾನ.

ಮಾರುಕಟ್ಟೆಯಲ್ಲಿ ಸೊಳ್ಳೆ ಓಡಿಸಲು ಅನೇಕ ಔಷಧಿ, ವಸ್ತುಗಳು ಸಿಗ್ತವೆ. ಆದ್ರೆ ಮನೆಯಲ್ಲಿಯೇ ತಂಪು ಪಾನೀಯದ ಬಾಟಲ್ ಬಳಸಿ ಸುಲಭವಾಗಿ ಕಡಿಮೆ ಖರ್ಚಿನಲ್ಲಿ ಸೊಳ್ಳೆ ಬಲೆ ಸಿದ್ಧಪಡಿಸಬಹುದು.

ಸೊಳ್ಳೆ ಬಲೆ ತಯಾರಿಸಲು ಬೇಕಾಗುವ ವಸ್ತು :

5 ಲೀಟರ್ ಬಾಟಲಿ, 500 ಎಂಎಲ್ ನೀರು, ಅರ್ಧ ಚಮಚ ಜೇನುತುಪ್ಪ, ಪ್ಯಾಕಿಂಗ್ ಟೇಪ್, ಶುಗರ್, ಕತ್ತರಿ.

ಮಾಡುವ ವಿಧಾನ ಹೇಗೆ ಎಂಬುದನ್ನು ವಿಡಿಯೋದಲ್ಲಿ ವೀಕ್ಷಿಸಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...