alex Certify
ಕನ್ನಡ ದುನಿಯಾ       Mobile App
       

Kannada Duniya

ಬರಿಗೈಯಿಂದ್ಲೇ 122 ತೆಂಗಿನಕಾಯಿ ಒಡೆದ ಭೂಪ…!

ಕೇರಳದ ಅಭೀಶ್ ಪಿ. ಡೊಮಿನಿಕ್ ಎಂಬಾತ ವಿಶಿಷ್ಟ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಬರಿಗೈಯಿಂದ್ಲೇ ಒಂದು ನಿಮಿಷದಲ್ಲಿ 122 ತೆಂಗಿನಕಾಯಿಗಳನ್ನು ಒಡೆದಿದ್ದಾರೆ. ಕಳೆದ ಫೆಬ್ರವರಿಯಲ್ಲಿ 118 ತೆಂಗಿನ ಕಾಯಿ ಒಡೆದಿದ್ದೇ ಗಿನ್ನಿಸ್ ದಾಖಲೆಯಾಗಿತ್ತು. ಅದನ್ನು ಅಭೀಶ್ ಮುರಿದಿದ್ದಾರೆ.

ಒಟ್ಟು 144 ತೆಂಗಿನಕಾಯಿಗಳನ್ನು ಸಾಲಾಗಿ ಜೋಡಿಸಿ ಇಡಲಾಗಿತ್ತು. ಅಭೀಶ್ ಸಾಹಸ ನೋಡಲು ಸಾಕಷ್ಟು ಜನರು ಕೂಡ ನೆರೆದಿದ್ದರು. ಅರ್ಧ ಸೆಕೆಂಡ್ ಗೆ ಒಂದರಂತೆ ಕೇವಲ 1 ನಿಮಿಷದಲ್ಲಿ ಅಭೀಶ್ 122 ತೆಂಗಿನಕಾಯಿಗಳನ್ನು ಒಡೆದು ಹಾಕಿದ್ದಾರೆ.

ಗಿನ್ನಿಸ್ ಅಧಿಕಾರಿಗಳು ಕೂಡ ಈ ದಾಖಲೆಗೆ ಸಾಕ್ಷಿಯಾದ್ರು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ತಮಗೆ ಗಿನ್ನಿಸ್ ದಾಖಲೆ ಮಾಡಬೇಕು ಎಂಬುದು ಕನಸಾಗಿತ್ತು ಅಂತಾ ಅಭೀಶ್ ತಿಳಿಸಿದ್ದಾರೆ. ತೆಂಗಿನಕಾಯಿ ಒಡೆಯೋ ವಿಡಿಯೋವನ್ನು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...