alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿಗೂ ಮುನ್ನ ಹೀಗೊಂದು ಔತಣಕೂಟ

jerica

ಅಮೆರಿಕದ ವಿಸ್ಕೋನ್ಸಿಸ್ ನಿವಾಸಿ ಜೆರಿಕಾ ಬೊಲೆನ್ ಗೆ ಕೇವಲ 14 ವರ್ಷ. ಈಕೆ ಹುಟ್ಟಿದ ಎಂಟು ತಿಂಗಳಿನಿಂದಲೇ ಸ್ಪೈನಲ್ ಮಸ್ಕ್ಯುಲರ್ ಎಟ್ರೋಫಿ ಹೆಸರಿನ ಗಂಭೀರ ಖಾಯಿಲೆಗೆ ತುತ್ತಾಗಿದ್ದಾಳೆ.

ಜೆರಿಕಾ ಬೊಲೆನ್ ಗುಣಪಡಿಸಲಾಗದ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಪ್ರತಿನಿತ್ಯ 12 ಗಂಟೆ ಈಕೆ ವೆಂಟಿಲೇಟರ್ ನಲ್ಲೇ ಇರುತ್ತಾಳೆ. ಈಗಾಗಲೇ ಇವಳು 30ಕ್ಕಿಂತಲೂ ಹೆಚ್ಚು ಬಾರಿ ಚಿಕಿತ್ಸೆಗೊಳಗಾಗಿದ್ದಾಳೆ. ಇಷ್ಟೆಲ್ಲ ಚಿಕಿತ್ಸೆಗಳಾದರೂ ಖಾಯಿಲೆ ಮಾತ್ರ ಗುಣವಾಗಿಲ್ಲ. ಭರಿಸಲಾಗದ ನೋವಿನಿಂದ ಸೋತುಹೋಗಿರುವ ಜೆರಿಕಾ ಬೊಲೆನ್ ಕೊನೆಗೆ ಆರಿಸಿಕೊಂಡಿದ್ದು ಇಚ್ಛಾ ಮರಣವನ್ನು.

ಮುಂದಿನ ತಿಂಗಳು ಸಾಯಲಿರುವ ಜೆರಿಕಾ, ಸಾವನ್ನು ಪ್ರೀತಿಯಿಂದ ಆಹ್ವಾನಿಸಿದ್ದಾಳೆ. ಆ ಖುಷಿಯಲ್ಲಿ ಅವಳು ಸ್ನೇಹಿತರು ಮತ್ತು ಬಂಧುಗಳಿಗಾಗಿ ಔತಣಕೂಟ ಕೂಡ ಏರ್ಪಡಿಸಿದ್ದಾಳೆ. ಔತಣಕೂಟದಲ್ಲಿ ರಾಣಿಯಂತೆ ಸಿಂಗರಿಸಿಕೊಂಡು ತನ್ನೆಲ್ಲ ನೋವನ್ನು ಮರೆತ ಜೆರಿಕಾ ಎಲ್ಲರಿಗೂ ತನ್ನ ಅಂತಿಮ ಭೇಟಿ ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...