alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಸ್ಸಿಂಗ್ ಡೇ ಸ್ಪೆಷಲ್: ಮುತ್ತಿಡುವ ಮೊದಲು ಈ ತಪ್ಪು ಮಾಡಬೇಡಿ

ಜನರು ತಮ್ಮ ಭಾವನೆಗಳನ್ನು ಮುತ್ತಿನ ಮೂಲಕ ವ್ಯಕ್ತಪಡಿಸುತ್ತಾರೆ. ಮುತ್ತು ಪ್ರೀತಿಯನ್ನು ಹೆಚ್ಚಿಸುವ ಜೊತೆಗೆ ಸಂಬಂಧ ಗಟ್ಟಿಯಾಗಲು ನೆರವಾಗುತ್ತದೆ. ಮುತ್ತಿಗೆ ಮತ್ತು ಬರಿಸುವ ಶಕ್ತಿಯಿದೆ. ಮಾತಿನಲ್ಲಿ ಹೇಳಲಾಗದ ಪ್ರೀತಿಯನ್ನು ಮುತ್ತಿನಲ್ಲಿ ಹೇಳಬಹುದು. ಆದ್ರೆ ಮುತ್ತು ನೀಡುವ ವೇಳೆ ನಾವು ಮಾಡುವ ತಪ್ಪುಗಳು ಮುತ್ತು ಪಡೆಯುವವರಿಗೆ ಹಿಂಸೆಯಾಗಬಾರದು. ಹಾಗಾಗಿ ಮುತ್ತು ನೀಡುವ ವೇಳೆ ಕೆಲವೊಂದು ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಮುತ್ತಿಗೆ ಒಂದು ದಿನ ಕೂಡ ಇದೆ. ಜುಲೈ 6 ರನ್ನು ಅಂತರಾಷ್ಟ್ರೀಯ ಕಿಸ್ಸಿಂಗ್ ಡೇಯಾಗಿ ಆಚರಿಸಲಾಗುತ್ತದೆ. ಇಂದು ಕಿಸ್ಸಿಂಗ್ ಡೇ ಎನ್ನುವ ಕಾರಣಕ್ಕೆ ಸಂಗಾತಿಗೆ ಒತ್ತಡ ಹೇರಿ ಮುತ್ತು ನೀಡುವ ಅಥವಾ ಮುತ್ತು ಪಡೆಯುವ ಪ್ರಯತ್ನ ಮಾಡಬೇಡಿ.

ಮುತ್ತು ನೀಡುವ ವೇಳೆ ನಿಮ್ಮ ತುಟಿಗಳ ಬಗ್ಗೆ ಗಮನ ನೀಡಬೇಕು. ಒಡೆದ ಹಾಗೂ ಒಣಗಿದ ತುಟಿ ನಿಮ್ಮ ಸಂಗಾತಿಗೆ ಹಾನಿಯುಂಟು ಮಾಡಬಹುದು.

ಮುತ್ತು ನೀಡುವ ವೇಳೆ ಧೂಮಪಾನ ಮಾಡಬೇಡಿ. ಮದ್ಯಪಾನ ಕೂಡ ಮಾಡಬೇಡಿ.

ಉಸಿರಿನಿಂದ ಕೆಟ್ಟ ವಾಸನೆ ಬರುತ್ತಿದೆ ಎನ್ನಿಸಿದ್ರೆ ಮೌತ್ ವಾಶ್ ಬಳಸಿ. ಇಲ್ಲವೆ ಏಲಕ್ಕಿಯನ್ನು ತಿಂದು ನಂತ್ರ ಸಂಗಾತಿ ಬಳಿ ಹೋಗಿ.

ಮುತ್ತು ನೀಡುವುದೆಂದ್ರೆ ಸಂಗಾತಿ ತುಟಿಯನ್ನು ಕಚ್ಚುವುದಲ್ಲ. ಆತುರದಲ್ಲಿ ಸಂಗಾತಿ ತುಟಿ ಕಚ್ಚಿ ನೋವುಂಟು ಮಾಡಬೇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...