alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಪ್ರೊಫೈಲ್ ಗೆ ಯಾರು ವಿಸಿಟ್ ಮಾಡಿದ್ದಾರೆ ತಿಳಿದುಕೊಳ್ಬೇಕಾ?

FACEBOOK VISITನಮ್ಮ ಫೇಸ್ ಬುಕ್ ಪ್ರೊಫೈಲ್ ಗೆ ಎಷ್ಟು ಜನ ವಿಸಿಟ್ ಮಾಡಿದ್ದಾರೆ? ಇತ್ತೀಚೆಗಷ್ಟೆ ಹಾಕಿದ ಪ್ರೊಫೈಲ್ ಫೋಟೋವನ್ನು ಎಷ್ಟು ಜನ ನೋಡಿದ್ದಾರೆ ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ. ಅದನ್ನು ಕೂಡ ನೀವು ತಿಳಿದುಕೊಳ್ಳಬಹುದು. ಅದ್ಹೇಗೆ ಅಂತಾ ನಾವ್ ಹೇಳ್ತೀವಿ ನೋಡಿ.

ನಿಮ್ಮ ಫೇಸ್ ಬುಕ್ ಅಕೌಂಟ್ ಗೆ ಲಾಗಿನ್ ಆಗಿ.

ನಿಮ್ಮ ಟೈಮ್ ಲೈನ್ ಮೇಲೆ ರೈಟ್ ಕ್ಲಿಕ್ ಮಾಡಿ, ವ್ಯೂ ಪೇಜ್ ಸೋರ್ಸ್ ಅನ್ನು ಆಯ್ಕೆ ಮಾಡಿ.

ಕೋಡ್ ಗಳಿಂದ್ಲೇ ತುಂಬಿದ ಪೇಜ್ ಗೆ ನೀವು ಬಂದು ತಲುಪುತ್ತೀರಾ. ಗೊಂದಲ ಬೇಡ, ಅದು ನಿಮಗೆ ಸಿಗುವ ಮೊದಲ ಪ್ರತಿಕ್ರಿಯೆ.

ನಿಮ್ಮ ಕೀಬೋರ್ಡ್ ನಲ್ಲಿ ಕಂಟ್ರೋಲ್ ಎಫ್ ಅನ್ನು ಪ್ರೆಸ್ ಮಾಡಿ. ಮಾಹಿತಿ ಹುಡುಕುವ ಸಾಮಾನ್ಯ ಹಂತ ಇದು.

ಬಲಗಡೆ ಬರುವ ಬಾಕ್ಸ್ ನಲ್ಲಿ ಇನ್ಷಿಯಲ್ ಚಾಟ್ ಫ್ರೆಂಡ್ಸ್ ಲಿಸ್ಟ್ ಟೈಪ್ ಮಾಡಿ.

ಇನ್ಷಿಯಲ್ ಚಾಟ್ ಫ್ರೆಂಡ್ಸ್ ಲಿಸ್ಟ್ ಪಕ್ಕದಲ್ಲೇ ನಿಮಗೆ ಸಂಖ್ಯೆಗಳ ಲಿಸ್ಟ್ ಸಿಗುತ್ತೆ.

ನಿಮ್ಮ ಪ್ರೊಫೈಲ್ ಗೆ ವಿಸಿಟ್ ಮಾಡಿದವರ ಲಿಸ್ಟ್ ಅವರ ಐಡಿ ಜೊತೆ ನಿಮಗೆ ಸಿಗುತ್ತೆ.

ಫೇಸ್ ಬುಕ್ ಡಾಟ್ ಕಾಮ್ ಸ್ಲಾಶ್ ಬಳಿಕ ಅವರ ಐಡಿಯನ್ನು ಟೈಪ್ ಮಾಡಿ.

ಲಿಸ್ಟ್ ನಲ್ಲಿ ಬರುವ ಮೊದಲ ಐಡಿ ಅತಿ ಹೆಚ್ಚು ಬಾರಿ ನಿಮ್ಮ ಪ್ರೊಫೈಲ್ ಗೆ ವಿಸಿಟ್ ಮಾಡಿದವರದ್ದು, ಕೊನೆಯಲ್ಲಿ ಬರುವ ಐಡಿ ಕಡಿಮೆ ಬಾರಿ ವಿಸಿಟ್ ಮಾಡಿದವರದ್ದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...