alex Certify
ಕನ್ನಡ ದುನಿಯಾ       Mobile App
       

Kannada Duniya

ಭವಿಷ್ಯದ ಟೇಬಲ್ ಹೀಗಿರಲಿದೆ ನೋಡಿ

irt tableಇದನ್ನು ಡೈನಿಂಗ್ ಟೇಬಲ್ ಎನ್ನಬೇಕೋ ಅಥವಾ ಟಾಬ್ಲೆಟ್ ಎನ್ನಬೇಕೋ ಅಥವಾ ಮೆನು ಕಾರ್ಡ್ ಎನ್ನಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಇದೆಲ್ಲ ವ್ಯವಸ್ಥೆಯೂ ಇರುವ ಭವಿಷ್ಯದ ಟೇಬಲ್ ಇದು ಎನ್ನಬಹುದು.

ಇದನ್ನು ನಾವು ರೆಸ್ಟೋರೆಂಟ್, ಏರ್ಪೋರ್ಟ್ ಗಳಲ್ಲಿ ಬಳಸಬಹುದು. ಇದರಿಂದ ವಿಡಿಯೋ ನೋಡಬಹುದು, ಹಾಡು ಕೇಳಬಹುದು. ಇತರ ಮೀಡಿಯಾಗಳನ್ನು ನೋಡಬಹುದು, ಅಂತರ್ಜಾಲದ ಬಳಕೆ ಕೂಡ ಮಾಡಬಹುದು. ಅಷ್ಟೇ ಏಕೆ ಹೊಟೆಲ್ ನಲ್ಲಿ ತಿಂದ ತಿಂಡಿಯ ಬಿಲ್ ಕೂಡ ಈ ಟೇಬಲ್ ಸಹಾಯದಿಂದಲೇ ತುಂಬಬಹುದು. ಈ ತಂತ್ರಜ್ಞಾನವನ್ನು ಇಂಟರಾಕ್ಟಿವ್ ರೆಸ್ಟೊರೆಂಟ್ ಟೆಕ್ನಾಲಜಿ (IRT) ಪರಿಚಯಿಸಿದೆ.

ಈ ಟೇಬಲ್ ಅನ್ನು 8ಎಂಎಂ ಡೈಮಂಡ್ ಗ್ಲಾಸಿನಿಂದ ತಯಾರಿಸಲಾಗಿದ್ದು, ಟೇಬಲ್ ತುಂಬ ಗಟ್ಟುಮುಟ್ಟಾಗಿದ್ದು 67 ಕೆಜಿ ತೂಗುತ್ತದೆ. 4 ಮಂದಿ ಇದರ ಮೇಲೆ ಕೂತರೂ ಇದು ಏನೂ ಆಗುವುದಿಲ್ಲ. ಇದರಲ್ಲಿ ಟರ್ಬೊ ಬೂಸ್ಟ್, ಗ್ರಾಫಿಕ್ ಕಾರ್ಡ್, 128 ಜಿಬಿಯ ಎಸ್ ಎಸ್ ಡಿ ಸ್ಟೊರೇಜ್ ವ್ಯವಸ್ಥೆ ಕೂಡ ಇರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...