alex Certify
ಕನ್ನಡ ದುನಿಯಾ       Mobile App
       

Kannada Duniya

ಕುತ್ತಿಗೆ ಸೊಂಟವನ್ನು 180 ಡಿಗ್ರಿ ತಿರುಗಿಸ್ತಾರೆ ಈ ಮಹಾನುಭಾವ

l_jaspreet

ಜಸ್ಪ್ರೀತ್ 12 ವರ್ಷದಲ್ಲಿರುವಾಗಲೇ ಯೋಗ ಕಲಿಯಲು ಮನಸ್ಸು ಮಾಡಿದ್ರು. ಶಾಲೆಯಲ್ಲಿ ಯೋಗಕ್ಕೆ ಸಂಬಂಧಿಸಿದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಗೆಲ್ಲಲು ಆರಂಭಿಸಿದ್ರು. 14ನೇ ವರ್ಷದಲ್ಲಿರುವಾಗ ಜಗತ್ಪ್ರಸಿದ್ಧ ಕಲಾವಿದ ಡೇನಿಯಲ್ ಬ್ರೌನಿಂಗ್ ಸ್ಮಿತ್ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ನೋಡಿ ಪ್ರಭಾವಿತಗೊಂಡರು.

ಪ್ರತಿದಿನ ವಿಡಿಯೋ ನೋಡ್ತಾ ಅಭ್ಯಾಸ ಮಾಡಲು ಶುರುಮಾಡಿದ್ರು ಜಸ್ಪ್ರೀತ್. ಒಂದೇ ವರ್ಷದಲ್ಲಿ ಜಸ್ಪ್ರೀತ್ ದೇಹ ಅವರು ಹೇಳಿದಂತೆ ಕೇಳಲು ಶುರುವಾಯ್ತು. ಅವರು ಕುತ್ತಿಗೆ ಹಾಗೂ ಸೊಂಟವನ್ನು 180 ಡಿಗ್ರಿ ಹಾಗೂ ಎರಡೂ ಕೈಗಳನ್ನು 360 ಡಿಗ್ರಿ ತಿರುಗಿಸುವುದನ್ನು ಕಲಿತಿದ್ದಾರೆ. ನಾಲ್ಕು ವಿಶ್ವ ದಾಖಲೆ ಹಾಗೂ ಎರಡು ರಾಷ್ಟ್ರೀಯ ದಾಖಲೆಗಳನ್ನು ಮಾಡಿದ್ದಾರೆ ಜಸ್ಪ್ರೀತ್. ಲಿಮ್ಕಾ ಬುಕ್ ಮೂಳೆಯಿಲ್ಲದ ಭಾರತದ ಮನುಷ್ಯ ಎಂದು ಹೆಸರಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...