alex Certify
ಕನ್ನಡ ದುನಿಯಾ       Mobile App
       

Kannada Duniya

ಸುಂದರ ಹುಡುಗನ ಹುಡುಕಾಟದಲ್ಲಿ ಹುಡುಗಿಯರು

sr-9

ಬ್ರೆಜಿಲ್ ನ ನೋಯ್ವಾದ Kordearo ಗ್ರಾಮದ ಕಥೆ ವಿಚಿತ್ರವಾಗಿದೆ. ಬೆಟ್ಟಗಳ ನಡುವೆ ಇರುವ ಈ ಪುಟ್ಟ ಹಳ್ಳಿಯ ಹುಡುಗಿಯರು ನಿರಂತರವಾಗಿ ಪ್ರೀತಿಯ ಹುಡುಕಾಟದಲ್ಲಿದ್ದಾರೆ. ಇಲ್ಲಿರುವ ಮಹಿಳೆಯರಿಗೆ ಪುರುಷರೇ ಸಿಗ್ತಾ ಇಲ್ಲ.

ಈ ಹಳ್ಳಿಯಲ್ಲಿ ಸುಮಾರು 600 ಅವಿವಾಹಿತ ಮಹಿಳೆಯರಿದ್ದಾರೆ. 20-35 ವರ್ಷ ವಯಸ್ಸಿನ ಸುಂದರ ಯುವತಿಯರಿಗೆ ಯುವಕರು ಸಿಗ್ತಾ ಇಲ್ಲ. ಗ್ರಾಮದಲ್ಲಿ ವಿವಾಹಿತ ಪುರುಷರನ್ನು ಬಿಟ್ಟರೆ ಇರುವ ಕೆಲವರು ಸಂಬಂಧಿಕರಂತೆ. ಹಾಗಾಗಿ ಅವರನ್ನು ಮದುವೆಯಾಗಲು ಸಾಧ್ಯವಿಲ್ಲ. ಇದರಿಂದಾಗಿ ವಿವಾಹವಾಗದೆ ಉಳಿದಿದ್ದಾರೆ ಹುಡುಗಿಯರು.

ಈ ಹಳ್ಳಿಯಲ್ಲಿ ವಾಸಿಸುವ ಹುಡುಗಿಯರೂ ಮದುವೆ ಹಾಗೂ ಪ್ರೀತಿಯ ಕನಸು ಕಾಣ್ತಿದ್ದಾರೆ. ಆದ್ರೆ ಇದಕ್ಕಾಗಿ ಊರು ಬಿಡಲು ಹುಡುಗಿಯರಿಗೆ ಇಷ್ಟವಿಲ್ಲ. ಮದುವೆಯ ನಂತ್ರವೂ ಹುಡುಗಿಯರು ಇಲ್ಲಿಯೇ ವಾಸವಾಗಲು ಇಚ್ಛಿಸುತ್ತಾರೆ. ಮದುವೆಯಾದ ಹುಡುಗ ನಮ್ಮ ಜೊತೆಯೇ ಇದ್ದು, ನಮ್ಮ ಪದ್ಧತಿಯಂತೆ ನಡೆದುಕೊಳ್ಳಲಿ ಎಂಬುದು ಹುಡುಗಿಯರ ಬಯಕೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...