alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಡ್ ರೂಂನಲ್ಲಿ ನಡೆದ ಪ್ರತಿಯೊಂದು ಸಂಗತಿ ಅಮ್ಮನಿಗೆ ಹೇಳಿದ್ಲು ಮಗಳು…!

video-story_647_071117033748

ಆಪ್ತ ಸ್ನೇಹಿತೆ ಬಳಿ ಕೂಡ ಮಹಿಳೆಯೊಬ್ಬಳು ತನ್ನ ಲೈಂಗಿಕ ಜೀವನದ ಬಗ್ಗೆ ಮನ ಬಿಚ್ಚಿ ಹೇಳೋದಿಲ್ಲ. ಇನ್ನು ತಾಯಿಯ ಬಳಿ ಈ ಬಗ್ಗೆ ಮಾತನಾಡಲು ಅನೇಕರು ನಾಚಿಕೊಳ್ತಾರೆ. ಮತ್ತೆ ಕೆಲವರು ಭಯಪಟ್ಟುಕೊಳ್ತಾರೆ. ಆದ್ರೆ ಹನಿಮೂನ್ ಮುಗಿಸಿ ಬಂದ ಮಗಳೊಬ್ಬಳು ತನ್ನ ಬೆಡ್ ರೂಂನಲ್ಲಿ ನಡೆದ ಪ್ರತಿಯೊಂದು ಸಣ್ಣ ಸಣ್ಣ ವಿಷಯವನ್ನೂ ತಾಯಿಗೆ ಹೇಳಿದ್ದಾಳೆ.

ಕೋಣೆ ಮೇ ಕ್ಯಾ ಹೇ ಹೆಸರಿನ ವಿಡಿಯೋವೊಂದು ಯೂಟ್ಯೂಬ್ ಗೆ ಪೋಸ್ಟ್ ಆಗಿದೆ. ಇದ್ರಲ್ಲಿ ಮಧುಚಂದ್ರ ಮುಗಿಸಿ ಬಂದ ಮಗಳು ಎಲ್ಲ ವಿಷಯವನ್ನು ಅಮ್ಮನಿಗೆ ಹೇಳ್ತಾಳೆ. ಕುಕ್ಕರ್ ಸೀಟಿ, ಅಡುಗೆ ಮನೆಯಲ್ಲಿರುವ ವಸ್ತುಗಳ ಮೂಲಕ ತಾಯಿಗೆ ಕೋಣೆಯಲ್ಲಿ ನಡೆದ ಸಂಗತಿ ಬಿಚ್ಚಿಟ್ಟಿದ್ದಾಳೆ.

ಈ ವಿಡಿಯೋ ಅಪ್ ಆಗಿ 3 ದಿನದಲ್ಲಿಯೇ 9 ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ. ಈ ವಿಡಿಯೋದ ಸ್ಕ್ರಿಪ್ಟ್ ಆಕಾಂಕ್ಷ ಹಾಗೂ ರಾಧಿಕಾ ಆನಂದ್ ಬರೆದಿದ್ದಾರೆ. ಈ ವಿಡಿಯೋವನ್ನು ಆಕಾಂಕ್ಷ ನಿರ್ದೇಶನ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...