alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ಜೋಡಿಗೆ ಈ ಹೊಟೇಲ್ ನೀಡುತ್ತೆ 70 ಲಕ್ಷ..!

couple_1475471705

ಮದುವೆಯಾದ್ಮೇಲೆ ಪ್ರತಿಯೊಂದು ಜೋಡಿ ಕೂಡ ಹನಿಮೂನ್ ಗೆ ಹೋಗ್ತಾರೆ. ಹನಿಮೂನ್ ಗೆ ಹೋಗಲು ಯಾವುದು ಒಳ್ಳೆಯ ಜಾಗ ಎಂದು ಹುಡುಕಾಟ ನಡೆಸ್ತಾರೆ. ಅಂತವರಿಗಿಲ್ಲೊಂದು ಸುದ್ದಿ ಇದೆ. ಅಲ್ಲಿ ಹನಿಮೂನ್ ಗೆಂದು ಬಂದ ಜೋಡಿಗೆ 70 ಲಕ್ಷ ರೂಪಾಯಿ ಕೊಡ್ತಾರೆ. ಆದ್ರೆ ಒಂದು ಷರತ್ತಿನ ಮೇಲೆ ಮಾತ್ರ ಹಣ ನೀಡಲಾಗುತ್ತದೆ.

ಇಸ್ರೇಲ್ ನ ಯೇಹದಾ ಹೊಟೇಲ್, ಗ್ರಾಹಕರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತೆ. ಈಗ ಹೊಟೇಲ್ ನೀಡಿರುವ ಆಫರ್ ಗ್ರಾಹಕರನ್ನು ಆಶ್ಚರ್ಯ ಹುಟ್ಟಿಸುವಂತಿದೆ. ಇಲ್ಲಿಗೆ ಬರುವ ಮದುವೆಯಾದ ಜೋಡಿಗೆ ಹೊಟೇಲ್ 70 ಲಕ್ಷ ರೂಪಾಯಿ ನೀಡಲಿದೆ.

ಹೊಟೇಲ್ ಪ್ರಕಾರ, ಯೇಹದಾ ಹೊಟೇಲ್ ನಿರ್ಧರಿಸಿದ ದಿನಾಂಕದಂದು ಗರ್ಭಿಣಿಯಾದ್ರೆ ಮಾತ್ರ 70 ಲಕ್ಷ ರೂಪಾಯಿ ದಂಪತಿ ಕೈ ಸೇರಲಿದೆ. ಆದ್ರೆ ಐದು ವರ್ಷಕ್ಕೊಮ್ಮೆ ಮಾತ್ರ ಈ ಆಫರ್ ಗ್ರಾಹಕರಿಗೆ ಸಿಗಲಿದೆ. ಯಾಕೆಂದ್ರೆ ಫೆಬ್ರವರಿ 29 ರಂದು ಹೊಟೇಲ್ ಗೆ ಬರುವ ಜೋಡಿಗೆ ತಂದೆ-ತಾಯಿಯಾಗುವ ಭಾಗ್ಯ ಸಿಕ್ಕರೆ ಮಾತ್ರ 70 ಲಕ್ಷ ಉಡುಗೊರೆಯನ್ನು ಹೊಟೇಲ್ ನೀಡುತ್ತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...