alex Certify
ಕನ್ನಡ ದುನಿಯಾ       Mobile App
       

Kannada Duniya

ವಯಾಗ್ರಕ್ಕಿಂತ ದುಪ್ಪಟ್ಟು ಶಕ್ತಿ ಹೊಂದಿದೆ ಈ ವಸ್ತು

ನಪುಂಸಕತೆ ಹಾಗೂ ವೀರ್ಯ ದುರ್ಬಲ ಸಮಸ್ಯೆಯುಳ್ಳ ಪುರುಷರು ಸಾಮಾನ್ಯವಾಗಿ ವಯಾಗ್ರದ ಮೊರೆ ಹೋಗ್ತಾರೆ. ಆದ್ರೆ ವಯಾಗ್ರಕ್ಕಿಂತ ಮನೆಯಲ್ಲಿರುವ ಈ ವಸ್ತು ಹೆಚ್ಚು ಪರಿಣಾಮಕಾರಿ. ಯಸ್, ಅಡುಗೆ ಮನೆಯಲ್ಲಿರುವ ಹಿಂಗು ಆಹಾರದ ರುಚಿಯನ್ನು ಮಾತ್ರ ಹೆಚ್ಚಿಸುವುದಿಲ್ಲ. ವೀರ್ಯ ಸಮಸ್ಯೆಗೆ ಇದು ಉತ್ತಮ ಮದ್ದು.

ಹಿಂಗು, ಪುರುಷರ ನಪುಂಸಕತೆ, ಸಂತಾನ ಸಮಸ್ಯೆ, ಶೀಘ್ರಪತನ ಹಾಗೂ ವೀರ್ಯದ ಸಮಸ್ಯೆಗೆ ಪರಿಹಾರ ನೀಡುತ್ತದೆ. ಆಹಾರದಲ್ಲಿ ಹಿಂಗು ಸೇರಿಸಿ ಸೇವನೆ ಮಾಡುವುದ್ರಿಂದ ಅನೇಕ ಲೈಂಗಿಕ ಸಮಸ್ಯೆ ದೂರವಾಗುತ್ತದೆ. ಬಿಸಿ ನೀರಿಗೆ ಹಿಂಗನ್ನು ಹಾಕಿ ಆ ನೀರು ಸೇವನೆ ಮಾಡುವುದ್ರಿಂದ libido ಹೆಚ್ಚುತ್ತದೆ.

ಒಂದು ಚಮಚ ತುಪ್ಪಕ್ಕೆ ಚಿಟಕಿ ಹಿಂಗು ಹಾಕಿ ಬಿಸಿ ಮಾಡಿ. ಹಾಲು ಹಾಗೂ ಜೇನುತುಪ್ಪಕ್ಕೆ ಇದನ್ನು ಬೆರಸಿ ಕುಡಿಯಿರಿ. ಸುಮಾರು 30ರಿಂದ 40 ದಿನ ಈ ಔಷಧಿ ಬಳಸಿ. ಖಾಸಗಿ ಅಂಗದ ಸೋಂಕನ್ನು ಕಡಿಮೆ ಮಾಡುವ ಕೆಲಸವನ್ನು ಹಿಂಗು ಮಾಡುತ್ತದೆ. ಇದಲ್ಲದೆ ಇನ್ನೂ ಅನೇಕ ರೋಗಗಳನ್ನು ದೂರ ಮಾಡುವ ಶಕ್ತಿ ಹಿಂಗಿಗಿದೆ.

ಹಿಂಗಿನಲ್ಲಿ ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಕ್ಯಾರೋಟಿನ್ ಇದೆ. ಸಾಂಪ್ರದಾಯಿಕ ಔಷಧಿಯಂತೆ ಇದನ್ನು ಬಳಸಲಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...