alex Certify
ಕನ್ನಡ ದುನಿಯಾ       Mobile App
       

Kannada Duniya

ವರನ ಮುಂದೆ ವಧುವಿನ ಬಟ್ಟೆ ಬಿಚ್ತಾರೆ ಸ್ನೇಹಿತರು..!

guests-try-to-undress-newlywed-bride-in-front-of-groom

ಚೀನಾದ ಜನ ಚಿತ್ರವಿಚಿತ್ರವಾಗಿ ನಡೆದುಕೊಳ್ತಾರೆ. ಕೆಲವೊಂದು ವಿಚಾರದಲ್ಲಿ ಅವರ ನಡವಳಿಕೆ ಎಲ್ಲೆ ಮೀರುತ್ತೆ. ಮದುವೆಯಾದ ನಂತ್ರ ದಂಪತಿ ಹಾಗೂ ಅವರ ಸ್ನೇಹಿತರ ನಡುವೆ ನಡೆಯುವ ಆಟಗಳು ಹೀಗೂ ಇರುತ್ತಾ ಎನ್ನುವ ಪ್ರಶ್ನೆ ಹುಟ್ಟುಹಾಕುತ್ತೆ.

ಚೀನಾದ ನವದಂಪತಿ ವೀಡಿಯೋವೊಂದು ವೈರಲ್ ಆಗಿದೆ. ಅಲ್ಲಿ ಹಾಸಿಗೆ ಮೇಲೆ ದಂಪತಿ ಕುಳಿತಿದ್ರೆ, ವರನ ಸ್ನೇಹಿತರು ವಧುವಿನ ಬಟ್ಟೆ ಬಿಚ್ಚುತ್ತಾರೆ. ವರ ಎದುರಿಗಿದ್ದು,ಇದನ್ನು ಎಂಜಾಯ್ ಮಾಡ್ತಾನೆ. ವಿಡಿಯೋದಲ್ಲಿ ವಧು ಸ್ವಲ್ಪ ಗೊಂದಲದಲ್ಲಿರುವಂತೆ ಕಂಡ್ರೂ ಇದು ಮಾಮೂಲಿ ಎನ್ನುವಂತಿದೆ ಅಲ್ಲಿನವರ ಪ್ರತಿಕ್ರಿಯೆ.

ಈ ವೀಡಿಯೋ ಅಕ್ಟೋಬರ್ 31ರಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈವರೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ. ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ವಿಡಿಯೋ ಇದೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮದುವೆ ಸಮಾರಂಭ ಮುಗಿದ ನಂತ್ರ ಚೀನಾದಲ್ಲಿ ಇಂತ ಆಟಗಳನ್ನು ಇಡಲಾಗುತ್ತದೆ. ಇದ್ರಲ್ಲಿ ವಧು ಹಾಗೂ ವರನ ಸ್ನೇಹಿತರು ಪಾಲ್ಗೊಳ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...