alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷದ ಮೊದಲ ವಾರ ಅತಿ ಹೆಚ್ಚು ಸರ್ಚ್ ಆಯ್ತು ಈ ವಿಷ್ಯ

2018 ಹೊಸ ವರ್ಷ ಶುರುವಾಗಿ ಒಂದು ವಾರ ಕಳೆದಿದೆ. ಹೊಸ ವರ್ಷದ ಮೊದಲ ವಾರದಲ್ಲಿ ಯಾವ ವಿಷ್ಯ ಹೆಚ್ಚು ಸರ್ಚ್ ಆಗಿದೆ ಎಂಬುದನ್ನು ಗೂಗಲ್ ಬಹಿರಂಗಪಡಿಸಿದೆ.

ಗೂಗಲ್ ನಲ್ಲಿ ಮೊದಲ ವಾರ ಅತಿ ಹೆಚ್ಚು ಮಂದಿ ತೂಕ ಇಳಿಸಿಕೊಳ್ಳುವುದು ಹೇಗೆ ಎಂಬುದನ್ನು ಹುಡುಕಾಡಿದ್ದಾರಂತೆ. ಡಯೆಟ್ ಪ್ಲಾನ್, ಜಿಮ್ ಸೆಂಟರ್, ತೂಕ ಇಳಿಸಿಕೊಳ್ಳುವ ಟಿಪ್ಸ್ ಹುಡುಕಿದ್ದಾರಂತೆ.

ಮಕ್ಕಳ ನ್ಯೂ ಇಯರ್ ರೆಸಲ್ಯೂಷನ್ ತಿಳಿದುಕೊಳ್ಳುವ ಬಗ್ಗೆ ಕೆಲವರು ಸರ್ಚ್ ಮಾಡಿದ್ದರೆ ಮತ್ತೆ ಕೆಲವರು ರೆಸಲ್ಯೂಷನ್ ಇತಿಹಾಸವನ್ನು ಹುಡುಕಾಡಿದ್ದಾರೆ. ಅತಿ ಹೆಚ್ಚು ಹಿಮಪಾತವಾಗುವ ಪ್ರದೇಶದ ಬಗ್ಗೆಯೂ ಸರ್ಚ್ ಮಾಡಲಾಗಿದೆ.

ಹೊಸ ವರ್ಷದಲ್ಲಿ ಹೊಸ ಸಂಕಲ್ಪ ಮಾಡಿರುವ ಜನರು ಜಿಮ್ ನಿಯರ್ ಮಿ ಎಂಬುದನ್ನು ಅತಿ ಹೆಚ್ಚಾಗಿ ಹುಡುಕಾಡಿದ್ದಾರೆಂದು ಗೂಗಲ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...