alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಬಂಧ ಬೆಳೆಸಲು ಗಗನಸಖಿಯನ್ನು ಕರೆದ ವರ್ಜಿನ್ ಹುಡುಗ….

untitled121

ಹದಿಹರೆಯದಲ್ಲಿ ಮನಸ್ಸು ಹುಚ್ಚುಕೋಡಿಯಾಗಿರುತ್ತದೆ. ಎಲ್ಲ ವಿಚಾರವನ್ನು ತಿಳಿದುಕೊಳ್ಳುವ, ಅನುಭವಿಸುವ ಆತರ, ಕಾತರ. ಇದರಲ್ಲಿ ಶಾರೀರಿಕ ಸಂಬಂಧ ಕೂಡ ಒಂದು. ಅನೇಕ ಹುಡುಗರು ಶಾರೀರಿಕ ಸಂಬಂಧ ಹೊಂದಲು ಬಯಸುತ್ತಾರೆ. ತಮ್ಮ ಇಚ್ಛೆ ಈಡೇರಿಸಿಕೊಳ್ಳಲು ಕೆಲವರು ಮದುವೆಯಾದ್ರೆ ಮತ್ತೆ ಕೆಲವರು ಬೇರೆ ದಾರಿ ನೋಡಿಕೊಳ್ತಾರೆ.

ವಾಸ್ತವವಾಗಿ ಬೆಡ್ ಸೆಕ್ಸ್ ನಿಂದ ಪ್ರೀತಿ ಹುಟ್ಟುವುದಿಲ್ಲ. ಕೆಲ ಹುಡುಗಿಯರು ಅನಿವಾರ್ಯವಾಗಿ ಈ ಕೆಲಸಕ್ಕಿಳಿಯುತ್ತಾರೆ. ಮನೆಯನ್ನು ಸಂಭಾಳಿಸುವ ಹುಡುಗಿಯರು ತಂಗಿ ಓದಿಗಾಗಿ, ತಂದೆ ಆಸ್ಪತ್ರೆ ಖರ್ಚಿಗಾಗಿ ಮನಸ್ಸಿಲ್ಲದ ಮನಸ್ಸಿನಲ್ಲಿ ಅಪರಿಚಿತನ ಜೊತೆ ಹೋಗ್ತಾರೆ.

ಹೊಟ್ಟೆ ಪಾಡಿಗಾಗಿ ಪರ ಪುರುಷನ ಜೊತೆ ಸಂಬಂಧ ಬೆಳೆಸುವ ಮಹಿಳೆಯರ ಸ್ಥಿತಿಯನ್ನು ಜಗತ್ತಿಗೆ ತೋರಿಸಲು ಯುಟ್ಯೂಬ್ ಚಾನೆಲ್ಲೊಂದು ಮುಂದಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಚಿತ್ರವೊಂದನ್ನು ಸಿದ್ಧಪಡಿಸಿದೆ. ಇದ್ರಲ್ಲಿ ವರ್ಜಿನ್ ಹುಡುಗನೊಬ್ಬ ಮಹತ್ವದ ಪಾತ್ರ ನಿರ್ವಹಿಸಿದ್ದಾನೆ. ಶಾರೀರಿಕ ಸಂಬಂಧ ಹೊಂದುವ ಬಯಕೆಯಿಂದ ಗಗನಸಖಿಯೊಬ್ಬಳನ್ನು ಮನೆಗೆ ಕರೆಯುತ್ತಾನೆ. ಆದ್ರೆ ಆಕೆ ಫೋನ್ ನಲ್ಲಿದ್ದ ಫೋಟೋಗಳು ಆತನ ಮನಸ್ಸು ಬದಲಾಯಿಸುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...