alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗರು ಹುಡುಗಿಯರತ್ತ ಆಕರ್ಷಣೆಗೊಳ್ಳಲು ಇದಂತೆ ಕಾರಣ…!

boys_see_18_06_2016

ಚೆಂದದ ಹುಡುಗಿಯರನ್ನು ಹುಡುಗರು ನೋಡ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಿದ್ದೂ ಮೊದಲ ನೋಟದಲ್ಲಿ ಹುಡುಗರು ಏನನ್ನು ನೋಡ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಹುಡುಗಿಯರಿಗಿರುತ್ತದೆ.

ಸಾಮಾಜಿಕ ಜಾಲತಾಣ ಯುಟ್ಯೂಬ್ ನಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಮೊದಲ ನೋಟದಲ್ಲಿ ಹುಡುಗರು ಏನನ್ನು ನೋಡ್ತಾರೆ ಎಂಬುದರ ಬಗ್ಗೆ ಹೇಳಲಾಗಿದೆ. ಅನೇಕ ಹುಡುಗರು ಹುಡುಗಿಯರ ಫಿಗರ್ ನೋಡುವುದಾಗಿ ಹೇಳಿದ್ದಾರೆ. ಕೆಲ ಹುಡುಗರು ಮೊದಲ ನೋಟದಲ್ಲಿ ಹುಡುಗಿಯರ ಕಣ್ಣುಗಳನ್ನು ನೋಡುವುದಾಗಿ ಹೇಳಿದ್ದಾರೆ.

ಮೂವೀಸ್ ಟಾಕೀಸ್ ಹೆಸರಿನ ಯುಟ್ಯೂಬ್ ಚಾನೆಲ್ ಆ್ಯಂಕರ್ ಹುಡುಗರಿಗೆ ಇದರ ಬಗ್ಗೆ ಪ್ರಶ್ನೆ ಕೇಳಿದ್ದಾಳೆ. ಹುಡುಗಿ ಹಿಂದೆ ಹೋಗ್ತಾ ಇದ್ದರೆ ಆಕೆ ಕೂದಲು ನೋಡುವುದಾಗಿ ಹೇಳಿದ್ದಾರೆ ಹುಡುಗರು. ಮುಂದೆ ಬಂದ್ರೆ ಆಕೆಯ ಫಿಗರ್ ನೋಡುತ್ತೇವೆ ಎಂದಿದ್ದಾರೆ. ಮೂರುವರೆ ನಿಮಿಷದ ಈ ವಿಡಿಯೋದಲ್ಲಿ ಸಾಕಷ್ಟು ವಿಷಯಗಳು ಹೊರಬಿದ್ದಿವೆ. ಹುಡುಗಿಯರ ಎದೆ ನೋಡುವುದಾಗಿಯೂ ಕೆಲ ಹುಡುಗರು ಒಪ್ಪಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...