alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸಿಗೆಯಲ್ಲಿ ಹೆಚ್ಚು ಸುಖ ನೀಡ್ತಾರೆ ಇಂಥ ಪುರುಷರು

ಹಾಸಿಗೆಯಲ್ಲಿ ಹೆಚ್ಚು ಸುಖವನ್ನು ಯಾವ ಪುರುಷ ನೀಡ್ತಾನೆ? ಇದೊಂದು ವಿಲಕ್ಷಣ ಪ್ರಶ್ನೆ ನಿಜ. ಆದ್ರೆ ಈ ಬಗ್ಗೆಯೂ ಅಧ್ಯಯನ ನಡೆದಿದೆ. ಯಾವ ಪುರುಷ ಹೆಚ್ಚು ಸುಖ ನೀಡ್ತಾನೆ ಎಂಬುದನ್ನು ಅಧ್ಯಯನದಲ್ಲಿ ಹೇಳಲಾಗಿದೆ.

ಸೊಸಿಯೊಪೊಯೆಟಿಕ್ ನರವಿಜ್ಞಾನ ಮತ್ತು ಮನೋವಿಜ್ಞಾನ ತಜ್ಞರು ನಡೆಸಿದ ಅಧ್ಯಯನದ ಪ್ರಕಾರ, ಹಾಸ್ಯಮಯ ಹಾಗೂ ಮೋಜಿನ ಹುಡುಗ್ರು ಹೆಚ್ಚು ಸುಖ ನೀಡ್ತಾರಂತೆ. ತಮಾಷೆ ಮಾತನಾಡುತ್ತಲೇ ಅವ್ರು ಸಂಗಾತಿ ಮನಸ್ಸು ಕದಿಯುತ್ತಾರೆ. ಸ್ಪರ್ಶದ ಮಹತ್ವ ಅವ್ರಿಗೆ ತಿಳಿದಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಮಹಿಳೆಯರು ಕೂಡ ಇದೇ ಉತ್ತರ ನೀಡಿದ್ದಾರೆ. ಹಾಸ್ಯ ಸ್ವಭಾವದ ಹುಡುಗ್ರನ್ನು ನಾವು ಹೆಚ್ಚು ಇಷ್ಪಡ್ತೇವೆ ಎಂದು ಮಹಿಳೆಯರು ಹೇಳಿದ್ದಾರೆ. ಸಂಭೋಗದ ವಿಚಾರಕ್ಕೆ ಬಂದ್ರೆ ಸುಂದರವಾದ ಹಾಗೂ ಸಿಕ್ಸ್ ಪ್ಯಾಕ್ ದೇಹ ಹೊಂದಿರುವ ಪುರುಷರಿಗಿಂತ ಮೋಜು, ಹಾಸ್ಯ ಮಾಡುವ ಪುರುಷರು ಹೆಚ್ಚು ಸುಖ ನೀಡ್ತಾರೆಂದು ಮಹಿಳೆಯರು ಅಧ್ಯಯನದ ವೇಳೆ ಹೇಳಿದ್ದಾರೆ.

103 ಕ್ಕೂ ಹೆಚ್ಚು ಮಹಿಳೆಯರು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು. ಸೆಕ್ಸ್ ಗೆ ಸಂಬಂಧಿಸಿದ ಕೆಲ ಪ್ರಶ್ನೆಗಳನ್ನು ಇವ್ರಿಗೆ ಕೇಳಲಾಯ್ತು. ಎಷ್ಟು ಬಾರಿ ಪರಾಕಾಷ್ಠೆಗೆ ಒಳಗಾಗ್ತಾರೆ, ಯಾವ ಪುರುಷನ ಜೊತೆ ಹೆಚ್ಚು ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದ್ದಾರೆ.

ಇದ್ರ ಜೊತೆಗೆ ಹಾಸ್ಯ, ಆಕರ್ಷಕ ವ್ಯಕ್ತಿತ್ವ, ಸೃಜನಶೀಲತೆ, ಭಾವನಾತ್ಮಕ ಗುಣ, ವಿಶ್ವಾಸಾರ್ಹತೆ, ದೇಹದಿಂದ ಬರುವ ಸುಹಾಸನೆ ಕೂಡ ಮಹಿಳೆಯರನ್ನು ಆಕರ್ಷಿಸುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...