alex Certify
ಕನ್ನಡ ದುನಿಯಾ       Mobile App
       

Kannada Duniya

ಪರದಾಡುತ್ತಿದೆ ಜಿಂಕೆಯನ್ನು ನುಂಗಿದ ಹೆಬ್ಬಾವು

forest-guards-ordered-to-watch-over-python-that-swallowed-deerಜಿಂಕೆಯನ್ನು ಸಜೀವವಾಗಿ ನುಂಗಿದ ಹೆಬ್ಬಾವೊಂದು ಈಗ ಅದನ್ನು ಜೀರ್ಣಿಸಿಕೊಳ್ಳಲಾಗದೆ ಪರದಾಡುತ್ತಿರುವ ಘಟನೆ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕ್ ಹುಲಿಧಾಮದಲ್ಲಿ ನಡೆದಿದೆ.

ಸುಮಾರು 3 ಮೀಟರ್ ಉದ್ದದ ಈ ಹೆಬ್ಬಾವು ಜಿಂಕೆಯನ್ನು ನುಂಗಿದ ಬಳಿಕ ಅದು ಜೀರ್ಣವಾಗದ ಕಾರಣ ಅರೆ ಪ್ರಜ್ಞಾವಸ್ಥೆ ಸ್ಥಿತಿ ತಲುಪಿದೆ. ಚಲಿಸಲಾರದ ಸ್ಥಿತಿಯಲ್ಲಿರುವ ಈ ಹೆಬ್ಬಾವನ್ನು ಈಗ ಅರಣ್ಯ ಇಲಾಖೆ ಸಿಬ್ಬಂದಿ ಕಾಯುತ್ತಿದ್ದಾರೆ.

ಚಲಿಸಲಾಗದ ಸ್ಥಿತಿಯಲ್ಲಿರುವ ಈ ಹಾವನ್ನು ಯಾರಾದರೂ ಕೊಂದು ಹಾಕಬಹುದೆಂಬ ಆತಂಕ ಅರಣ್ಯ ಸಿಬ್ಬಂದಿಯನ್ನು ಕಾಡುತ್ತಿದೆ. ಜಿಂಕೆಯನ್ನು ಜೀರ್ಣಿಸಿಕೊಳ್ಳಲು ಈ ಹೆಬ್ಬಾವಿಗೆ ಎರಡು ವಾರಗಳ ಕಾಲ ಬೇಕಾಗಬಹುದೆಂದು ಹೇಳಲಾಗಿದ್ದು, ಅಲ್ಲಿಯವರೆಗೂ ಅರಣ್ಯ ಸಿಬ್ಬಂದಿಯ ಕಾವಲು ಮುಂದುವರಿಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...