alex Certify
ಕನ್ನಡ ದುನಿಯಾ       Mobile App
       

Kannada Duniya

ಹಾರುವ ಮೀನು !

fish

ಗ್ಲೈಡರ್ ಹಾಗೆಯೇ ಹಾರುವ ಮೀನು ಇರುತ್ತದೆ. ಈ ಫ್ಲೈಯಿಂಗ್ ಫಿಶ್ ಹಕ್ಕಿಯ ತರಹ ಹಾರಲಾರದು. ಇದು ಮೊದಲು ನೀರಿನ ಮೇಲ್ಭಾಗದಲ್ಲಿ ವೇಗವಾಗಿ ಈಜಿಕೊಂಡು ನಂತರ ಮುಂಭಾಗದಲ್ಲಿರುವ ರೆಕ್ಕೆಯನ್ನು ಬಿಚ್ಚಿ ಮೇಲೆ ಹಾರತೊಡಗುತ್ತದೆ.

ಸ್ನಾಯುಗಳ ಸಹಾಯದಿಂದ ರೆಕ್ಕೆಗಳು ಸ್ಥಿರವಾಗಿರುತ್ತವೆ. ಸ್ವಲ್ಪ ದೂರ ಹಾರಿದ ಮೇಲೆ ಮತ್ತೆ ನೀರಿಗೆ ಬಂದ ನಂತರ ರೆಕ್ಕೆ ಮುದುಡಿಕೊಳ್ಳುತ್ತದೆ. ಫ್ಲೈಯಿಂಗ್ ಫಿಶ್ 5 ಸೆಂ.ಮೀ. ಯಿಂದ 45 ಸೆಂ.ಮೀ. ಗಳಷ್ಟು ಬೆಳವಣಿಗೆಯಾಗುತ್ತವೆ.

ಅಬ್ಬರದ ಅಲೆಗಳು ಬಂದಾಗ ಹಾರುವ ಮೀನುಗಳಿಗೆ ಖುಷಿಯೋ ಖುಷಿ. ಅಲೆಗಳು ಬಂದು ಹೊಡೆದಾಗ ಇವು ಮತ್ತೂ ಎತ್ತರಕ್ಕೆ ಹಾರುತ್ತವೆ. ಹೀಗೆ ಹಾರುವ ಇವುಗಳಿಂದ ಚಿಮ್ಮುವ ನೀರು ಮನಮೋಹಕವಾಗಿ ಗೋಚರಿಸುತ್ತವೆ.

ಕೆಲವು ಹಾರುವ ಮೀನುಗಳು 365 ಮೀಟರ್ ನಷ್ಟು ಎತ್ತರಕ್ಕೆ ಹಾರುತ್ತವೆ. ಇವುಗಳ ಸಂಖ್ಯೆ ತೀರಾ ಕಡಿಮೆ. ಆದಕಾರಣ ಇವು ಅಪರೂಪಕ್ಕೊಮ್ಮೆ ಕಾಣಸಿಗುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...