alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿಯಲ್ಲಿ ನವ ದಂಪತಿಗಳು ವಿಫಲರಾಗುವುದೇಕೆ?

ಮದುವೆ ನಂತರದ ಮೊದಲ ರಾತ್ರಿ ಎಂದರೆ, ಒಂದು ರೀತಿಯ ಸಂಭ್ರಮ, ಸಂಕೋಚ ಸಹಜವಾಗಿಯೇ, ನವದಂಪತಿಗಳಲ್ಲಿ ಕಾಣುತ್ತದೆ. ಮೊದಲೇ ಪರಿಚಯವಾಗಿದ್ದವರನ್ನು ಮದುವೆಯಾಗಿದ್ದರೆ ಪರವಾಗಿಲ್ಲ, ಮದುವೆಯಾದ ನಂತರ ಪರಿಚಯವಾದವರೊಂದಿಗೆ ಮೊದಲ ರಾತ್ರಿ ಕಳೆಯುವುದು ಕಷ್ಟಸಾಧ್ಯ.

ಅಷ್ಟಕ್ಕೂ ಇಷ್ಟೆಲ್ಲಾ ಪೀಠಿಕೆ ಏಕೆಂದರೆ, ಈಗಂತೂ ಎಲ್ಲಾ ವಿಷಯಗಳ ಬಗ್ಗೆಯೂ ಸಮೀಕ್ಷೆ ನಡೆಸುವ ಖಯಾಲಿ ಶುರುವಾಗಿಬಿಟ್ಟಿದೆ. ಅದರಲ್ಲಿಯೂ ವಿದೇಶದಲ್ಲಿ ಪ್ರತಿ ವಿಷಯದ ಬಗ್ಗೆಯೂ ಸಮೀಕ್ಷೆ ನಡೆಸುತ್ತಾರೆ. ಹೀಗೆ ಮೊದಲ ರಾತ್ರಿ ಅನುಭವದ ಬಗ್ಗೆಯೂ ಸಮೀಕ್ಷೆ ನಡೆಸಲಾಗಿದೆ. ಹೀಗೆ ಸಮೀಕ್ಷೆ ಮಾಡಿದ ವೇಳೆ ಅರ್ಧದಷ್ಟು ಮಂದಿ ಮೊದಲ ರಾತ್ರಿ ಸೇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಮೊದಲ ರಾತ್ರಿಯಲ್ಲಿ ಅರ್ಧದಷ್ಟು ದಂಪತಿ ಲೈಂಗಿಕ ಕ್ರಿಯೆ ನಡೆಸದಿರಲು ಕೊಟ್ಟ ಕಾರಣ ಹಲವಾರು. ಮದುವೆ ಸಂಭ್ರಮದಲ್ಲಿ ಸಿಕ್ಕಾಪಟ್ಟೆ ಕುಣಿದು ಸುಸ್ತಾಗಿದ್ದು, ನಿದ್ದೆ ಆವರಿಸಿದ್ದು, ಮೊದಲಾದ ಕಾರಣದಿಂದ ಮೊದಲ ರಾತ್ರಿಯಂದು ಪ್ರಸ್ಥ ನಡೆಯಲಿಲ್ಲ ಎಂದು ಹೇಳಿದ್ದಾರೆ. ಹೀಗೆ ಸಮೀಕ್ಷೆಗೆ ಒಳಪಡಿಸಿದವರಿಗೆ ಫಸ್ಟ್ ನೈಟ್ ಅನುಭವವೇ ಆಗಿಲ್ಲ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...