alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಲೈಂಗಿಕ ಆಸಕ್ತಿ ಹೆಚ್ಚಿಸುತ್ತೆ ಈ ವಯಾಗ್ರ

ವಿವಾದಕ್ಕೆ ಗುರಿಯಾಗಿದ್ದ ಮಹಿಳೆಯರ ವಯಾಗ್ರ addyi ಮಾರುಕಟ್ಟೆಗೆ ವಾಪಸ್ ಬಂದಿದೆ. ಖುಷಿ ವಿಷಯವೆಂದ್ರೆ ಇದನ್ನು ಇನ್ಮುಂದೆ ಸುಲಭವಾಗಿ ಖರೀದಿ ಮಾಡಬಹುದಾಗಿದೆ.

Addyi ವಯಾಗ್ರಕ್ಕೆ ಮೂರು ವರ್ಷಗಳ ಹಿಂದೆ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಅನುಮೋದನೆ ನೀಡಿತ್ತು. Addyi ಗುಲಾಬಿ ಬಣ್ಣದ ಮಾತ್ರೆ ಮಹಿಳೆಯರ ಕಾಮ ಇಚ್ಛೆಯನ್ನು ಹೆಚ್ಚಿಸುವ ಕೆಲಸ ಮಾಡಲಿದೆಯಂತೆ. ಇದು ಸರಿಯಾಗಿ ಕೆಲಸ ಮಾಡ್ತಿಲ್ಲ ಎನ್ನುವ ಕಾರಣಕ್ಕೆ Addyi ಬಂದ್ ಆಗಿತ್ತು.

ಈಗ ಮತ್ತೆ Addyi ಮಾರುಕಟ್ಟೆ ಪ್ರವೇಶ ಮಾಡಿದೆ. ಇದನ್ನು ಖರೀದಿಸಲು ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ತೋರಿಸಬೇಕಾಗಿಲ್ಲ. ಔಷಧಿ ಮಳಿಗೆಗಳಲ್ಲಿ, ಆನ್ಲೈನ್ ನಲ್ಲಿ ಇದನ್ನು ಖರೀದಿ ಮಾಡಬಹುದಾಗಿದೆ. ಸಾಮಾನ್ಯವಾಗಿ ಒಂದು ನಿರ್ದಿಷ್ಟ ವಯಸ್ಸಿನ ನಂತ್ರ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಪುರುಷರಲ್ಲಿ ಕೂಡ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ. ಆದ್ರೆ ಪುರುಷರಿಗಾಗಿ 1998ರಿಂದಲೇ ನೀಲಿ ಬಣ್ಣದ ವಯಾಗ್ರ ಮಾರುಕಟ್ಟೆಯಲ್ಲಿದೆ.

Addyi ವಯಾಗ್ರದಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ತಲೆ ಸುತ್ತು, ವಾಕರಿಕೆ, ನಿದ್ರೆ ತೊಂದರೆ ಕಾಡುವುದಿಲ್ಲವೆಂದು ಕಂಪನಿ ಹೇಳಿದೆ. Addyi ವಯಾಗ್ರವನ್ನು ಪ್ರತಿದಿನ ಸೇವನೆ ಮಾಡಬಹುದು. ಆದ್ರೆ ಮದ್ಯಪಾನ ಮಾಡುವಂತಿಲ್ಲ. 2015 ರಲ್ಲಿಯೇ Addyi ಒಮ್ಮೆ ಮಾರುಕಟ್ಟೆಗೆ ಬಂದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...