alex Certify ಮಹಿಳೆಯರನ್ನು ಉತ್ತೇಜಿಸುತ್ತೆ ದೇಹದ ಈ ಅಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರನ್ನು ಉತ್ತೇಜಿಸುತ್ತೆ ದೇಹದ ಈ ಅಂಗ

ಮಹಿಳೆಯರ ಕೆಲ ಅಂಗಗಳ ಬಗ್ಗೆ ಪುರುಷರು ಅವಶ್ಯವಾಗಿ ತಿಳಿದಿರಬೇಕಾಗುತ್ತದೆ. ದಾಂಪತ್ಯ ಸುಖಕ್ಕೆ ಸೆಕ್ಸ್ ಬೇಕು. ಸಂಗಾತಿಗೆ ಆಸಕ್ತಿಯಿಲ್ಲದೆ ನಡೆಯುವ ಸಂಭೋಗ ಸುಖ ನೀಡುವುದಿಲ್ಲ. ಅದ್ರಲ್ಲೂ ಮಹಿಳೆಯರು ಬೇಗ ಉತ್ತೇಜನಕ್ಕೊಳಗಾಗುವುದಿಲ್ಲ ಹಾಗೆ ಬೇಗ ಆಸಕ್ತಿ ಕಳೆದುಕೊಳ್ಳುತ್ತಾರೆನ್ನುವ ಮಾತುಗಳಿವೆ. ಆದ್ರೆ ಮಹಿಳೆಯರ ಕೆಲ ಅಂಗಗಳಿಗೆ ಒತ್ತಡ ಬಿದ್ದಾಗ ಅದು ಸೆಕ್ಸ್ ಗೆ ಉತ್ತೇಜಿಸುತ್ತದೆ.

ಮಹಿಳೆಯರ ಕಾಲರ್ಬೋನ್ ತುಂಬಾ ಸೂಕ್ಷ್ಮವಾಗಿರುತ್ತೆ. ಅದನ್ನು ಮೃದುವಾಗಿ ಕೈ ಬೆರಳುಗಳಿಂದ ಪುರುಷರು ಅದುಮಿದ್ರೆ ಮಹಿಳೆಯರಿಗೆ ಹಿತವೆನಿಸುತ್ತದೆ.

ನಾಲಿಗೆ ನಂತ್ರ ಬೆರಳಿನ ತುದಿ ದೇಹದ ಅತ್ಯಂತ ಸೂಕ್ಷ್ಮ ಭಾಗವೆಂದು ಪರಿಗಣಿಸಲಾಗಿದೆ. ಅದನ್ನು ನಿಧಾನವಾಗಿ ಸ್ಪರ್ಶಿಸಬಹುದು.

ಬೆನ್ನುಹುರಿ ಬಗ್ಗೆ ಬಹುತೇಕರಿಗೆ ತಿಳಿದಿರುವುದಿಲ್ಲ. ಈ ಬೆನ್ನುಹುರಿ ತುಂಬಾ ಉತ್ತೇಜಿಸುವಂತಹ ಭಾಗ. ಬೆನ್ನು ಮೂಳೆಯನ್ನು ನಿಧಾನವಾಗಿ ಸ್ಪರ್ಶಿಸಿ ಇಲ್ಲವೆ ಮುತ್ತಿಕ್ಕಿ ಸಂಗಾತಿಯನ್ನು ಬಳಿಗೆ ಕರೆಯಬಹುದು.

ಉತ್ತೇಜಿಸುವಂತಹ ಭಾಗಗಳಲ್ಲಿ ಕಿವಿ ಕೂಡ ಒಂದು. ಕಿವಿಗೆ ಹತ್ತಿರ ಹೋಗಿ ಮಾತನಾಡಿ, ಉಸಿರಾಡಿ, ಲಘುವಾಗಿ ಕಚ್ಚಿ ನಿಮ್ಮತ್ತ ಸಂಗಾತಿಯನ್ನು ಆಕರ್ಷಿಸಬಹುದು.

ಪಾದ ಕೂಡ ಸೆಕ್ಸ್ ಗೆ ಉತ್ತೇಜಿಸುವಂತಹ ಒಂದು ಅಂಗ. ಅದೂ ಕೂಡ ಪ್ರೀತಿ ಬಯಸುತ್ತದೆ. ಮಲಗುವ ಮುನ್ನ ಕಾಲುಗಳನ್ನು ಸ್ವಚ್ಛವಾಗಿ ತೊಳೆಯಲು ಸಂಗಾತಿಗೆ ಹೇಳಿ. ಈ ಕಾಲಿನ ಜೊತೆ ಆಟವಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...