alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ನಂತ್ರ ಮಹಿಳೆಯರಿಗೊಂದೇ ಅಲ್ಲ ಪುರುಷರನ್ನು ಇದು ಕಾಡುತ್ತೆ..!

man sitting on the bed with disappointed woman

ಶಾರೀರಿಕ ಸಂಬಂಧದ ನಂತ್ರ ಮಹಿಳೆಯರು ಬೇಸರ, ದುಃಖಕ್ಕೊಳಗಾಗ್ತಾರೆ. ಈ ವಿಷ್ಯ ಬಹುತೇಕ ಎಲ್ಲರಿಗೂ ಗೊತ್ತು. ಆದ್ರೆ ಸಂಭೋಗದ ನಂತ್ರ ಪುರುಷರು ಕೂಡ ಖಿನ್ನತೆಗೊಳಗಾಗ್ತಾರೆಂದು ಇತ್ತೀಚೆಗೆ ನಡೆದ ಸಂಶೋಧನೆಯೊಂದು ಹೇಳಿದೆ.

ಕ್ವೀನ್ಸ್ಲ್ಯಾಂಡ್ ತಾಂತ್ರಿಕ ವಿಶ್ವವಿದ್ಯಾಲಯ ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಶಾರೀರಿಕ ಸಂಬಂಧದ ನಂತ್ರ ಅನೇಕ ಬಾರಿ ಪುರುಷರು ಕೂಡ ಖಿನ್ನತೆಗೊಳಗಾಗ್ತಾರೆಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಸಂಶೋಧಕ ರಾಬರ್ಟ್ ಪ್ರಕಾರ, ಸಂಭೋಗದ ನಂತ್ರ ಪ್ರತಿಯೊಬ್ಬರೂ ಬೇರೆ ಬೇರೆ ರೀತಿಯಲ್ಲಿಯೇ ವರ್ತಿಸುತ್ತಾರೆ. ಕೆಲವರು ಅಪ್ಪಿಕೊಂಡ್ರೆ ಮತ್ತೆ ಕೆಲವರು ಸಂಭೋಗದ ತಕ್ಷಣ ಮಲಗಿಬಿಡ್ತಾರೆ. ಇನ್ನೂ ಕೆಲವರು ಏಕಾಂಗಿತನ ಅನುಭವಿಸುತ್ತಾರೆಂದು ಸಂಶೋಧಕರು ಹೇಳಿದ್ದಾರೆ.

ಶಾರೀರಿಕ ಸಂಬಂಧದ ನಂತ್ರ ಜನರು ಹೇಗೆ ವರ್ತಿಸುತ್ತಾರೆನ್ನುವ ಬಗ್ಗೆ ಹಿಂದೆ ನಡೆದ ಸಂಶೋಧನೆಗಳಲ್ಲಿ ಕೂಡ ಹೇಳಲಾಗಿತ್ತು. ಕೆಲವರು ಸೆಕ್ಸ್ ನಂತ್ರ ಖುಷಿಯಾಗಿದ್ದರೆ ಮತ್ತೆ ಕೆಲವರು ಖಿನ್ನತೆಗೊಳಗಾಗ್ತಾರೆ. ಏಕಾಂಗಿತನ ಅನುಭವಿಸ್ತಾರೆಂದು ಹೇಳಲಾಗಿತ್ತು. ಶಾರೀರಿಕ ಸಂಬಂಧದ ನಂತ್ರ ಜನರು ಏಕೆ ಹೀಗೆ ವರ್ತನೆ ಮಾಡ್ತಾರೆನ್ನುವ ಬಗ್ಗೆ ಇನ್ನೂ ಸರಿಯಾದ ಉತ್ತರ ಸಿಕ್ಕಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...