alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಸ್ವರ್ಡ್ ಇಲ್ಲದೆ ಫೇಸ್ಬುಕ್ ಓಪನ್ ಮಾಡಬಹುದು

default

ಫೇಸ್ಬುಕ್ ಅಕೌಂಟ್ ಹೊಂದಿರುವವರು ಪಾಸ್ವರ್ಡ್ ಯಾರಿಗೂ ಹೇಳೋದಿಲ್ಲ. ಫೇಸ್ಬುಕ್ ಓಪನ್ ಮಾಡುವಾಗ ಕೂಡ ಬೇರೆಯವರಿಗೆ ತಿಳಿದುಹೋದ್ರೆ ಅಂತಾ ಜಾಗೃತಿ ವಹಿಸ್ತಾರೆ. ಸ್ವಲ್ಪ ಗೊತ್ತಾಗಿದೆ ಎನ್ನುವ ಅನುಮಾನ ಬಂದ್ರೂ ಫೇಸ್ಬುಕ್ ಪಾಸ್ವರ್ಡ್ ಬದಲಾಯಿಸುತ್ತಾರೆ.

ತಮ್ಮ ಖಾಸಗಿ ವಿಷಯ ಬೇರೆಯವರಿಗೆ ತಿಳಿಯದಿರಲಿ ಎನ್ನುವ ಜೊತೆಗೆ ಫೇಸ್ಬುಕ್ ನಲ್ಲಿ ಬೇಡದ ವಿಷಯಗಳನ್ನು ಅಪ್ ಲೋಡ್ ಮಾಡಿದ್ರೆ ಎನ್ನುವ ಭಯದಿಂದ ನಾನು ಪಾಸ್ವರ್ಡನ್ನು ಯಾರಿಗೂ ಹೇಳುವುದಿಲ್ಲ. ಆದ್ರೆ ಯಾರಿಗೂ ನನ್ನ ಪಾಸ್ವರ್ಡ್ ತಿಳಿದಿಲ್ಲ ಎನ್ನುವವರು ಸ್ವಲ್ಪ ಇಲ್ಲಿ ಓದಿ.

ನಿಮ್ಮ ಫೇಸ್ಬುಕ್ ನ್ನು ಕೆಲವರು ಪಾಸ್ವರ್ಡ್ ಇಲ್ದೇ ಓಪನ್ ಮಾಡ್ತಾರೆ. ನಾವು ಹೇಳ್ತಾ ಇರುವುದು ಸತ್ಯ. ಫೇಸ್ಬುಕ್ ಸಂಸ್ಥೆ ತನ್ನ ಕೆಲ ಉದ್ಯೋಗಿಗಳಿಗೆ ಈ ಅವಕಾಶ ನೀಡಿದೆ. ಅವರು ಪಾಸ್ವರ್ಡ್ ಇಲ್ಲದೆ ಎಲ್ಲರ ಫೇಸ್ಬುಕ್ ಅಕೌಂಟ್ ಓಪನ್ ಮಾಡ್ತಾರೆ. ಗ್ರಾಹಕರ ಸುರಕ್ಷತೆಗಾಗಿ ಫೇಸ್ಬುಕ್ ಹೀಗೆ ಮಾಡಿದೆಯಂತೆ. ಇದರಿಂದ ಯಾರ ಖಾಸಗಿತನಕ್ಕೂ ಧಕ್ಕೆಯಾಗುವುದಿಲ್ಲ ಎಂದು ಸಂಸ್ಥೆ ಹೇಳಿದೆ. ಒಂದು ವೇಳೆ ನಿಯಮ ಮೀರಿದ್ರೆ ಅಂತಹ ಕೆಲಸಗಾರರನ್ನು ತೆಗೆದುಹಾಕುವುದಾಗಿ ಎಚ್ಚರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...