alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಟಿ ಕೋಟಿ ಹೂವನ್ನು ಮುಡಿಗೇರಿಸಿಕೊಂಡ ತಾಯಿ…!

decoration-of-mata-vaishno-deviಸಕಲ ಜಗದ ಮಾತೆಯಾಗಿರುವ ದೇವಿಯನ್ನು ನವರಾತ್ರಿಯಲ್ಲಿ ಭಕ್ತಿಯಿಂದ ಪೂಜಿಸಲಾಗುತ್ತದೆ. ಜಗದ್ವಿಖ್ಯಾತ ವೈಷ್ಣೋದೇವಿಯಲ್ಲೂ ಕೂಡ ದೇವಿಯನ್ನು ನಾನಾ ವಿಧದ ಹೂವಿನಿಂದ ಅಲಂಕಾರ ಮಾಡಲಾಗುತ್ತೆ.

ಪ್ರತಿ ವರ್ಷ ನವರಾತ್ರಿಯಲ್ಲಿ ವೈಷ್ಣೋ ದೇವಿಯ ಗುಡಿ ಮತ್ತು ಅಲ್ಲಿನ ರಸ್ತೆಗಳನ್ನು ಹೂವಿನಿಂದ ಅಲಂಕಾರ ಮಾಡುತ್ತಾರೆ. ಅಲಂಕಾರಕ್ಕೆಂದೇ 5 ದೇಶಗಳಿಂದ ನಾನಾ ವಿಧದ ಹೂವುಗಳನ್ನು ತರಿಸುತ್ತಾರೆ. ಸುಮಾರು 1 ಕೋಟಿ ರೂ. ಮೌಲ್ಯದ ಹೂವುಗಳಿಂದ ದೇವಿಯನ್ನು ಅಲಂಕರಿಸಲಾಗುತ್ತದೆ. ಅಲ್ಲಿನ ಜನರು ರಾತ್ರಿಪೂರ್ತಿ ನವರಾತ್ರಿಯ ತಯಾರಿಯಲ್ಲಿ ತೊಡಗುತ್ತಾರೆ.

ಹಲವು ದೇಶಗಳಿಂದ ತರಿಸಲಾಗುವ ಹೂವುಗಳು ಎಷ್ಟು ಸುಂದರವಾಗಿರುತ್ತವೆಯೋ ಅಷ್ಟೇ ಬಾಳಿಕೆ ಕೂಡ ಬರುತ್ತದೆ. ನವರಾತ್ರಿಯ 9 ದಿನವೂ ಹೂವುಗಳು ತಮ್ಮ ತಾಜಾತನವನ್ನು ಕಳೆದುಕೊಳ್ಳುವುದಿಲ್ಲ. ಹೂವುಗಳಿಂದ ಶೃಂಗಾರಗೊಂಡ ದೇವಿಯನ್ನು ಮತ್ತು ವೈಷ್ಣೋದೇವಿಯಲ್ಲಿ ನಡೆಯುವ ಆರತಿಯನ್ನು ನೋಡಲು ಕೋಟ್ಯಾಂತರ ಜನರು ಬರುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...