alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಬಗೆಗಿನ ಈ ಸತ್ಯ ನಿಮಗೆ ತಿಳಿದಿರಲಿ

ವಿಶ್ವದಲ್ಲಿ ಅತ್ಯಂತ ಸುರಕ್ಷಿತ ಹಾಗೂ ಪ್ರಸಿದ್ಧ ಗರ್ಭನಿರೋಧಕವಾಗಿ ಕಾಂಡೋಮ್ ಹೆಸರು ಪಡೆದಿದೆ. ಕಾಂಡೋಮ್ ಬಳಸುವವರು ಇದ್ರ ಬಗ್ಗೆ ಎಲ್ಲ ಗೊತ್ತು ಎಂದುಕೊಳ್ತಾರೆ. ಆದ್ರೆ ಬಹುತೇಕರಿಗೆ ಕಾಂಡೋಮ್ ಕುರಿತ ಅನೇಕ ವಿಷ್ಯಗಳು ತಿಳಿದಿಲ್ಲ.

ಸಾಮಾನ್ಯವಾಗಿ ಕಾಂಡೋಮ್ ಖರೀದಿ ಮಾಡುವವರು ಪುರುಷರು ಎಂದು ನಂಬಲಾಗಿದೆ. ಇತ್ತೀಚಿನ ವರದಿ ಪ್ರಕಾರ ಶೇಕಡಾ 40ರಷ್ಟು ಮಹಿಳೆಯರು ಕಾಂಡೋಮ್ ಖರೀದಿ ಮಾಡುತ್ತಿದ್ದಾರಂತೆ. ಗರ್ಭನಿರೋಧಕದ ಜೊತೆ ಸುರಕ್ಷಿತ ಸೆಕ್ಸ್ ಬಯಸುವ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಕಾಂಡೋಮ್ ಖರೀದಿ ಮಾಡುತ್ತಾರೆಂದು ಸಮೀಕ್ಷೆ ಹೇಳಿದೆ.

ಪ್ರೇಮಿಗಳ ದಿನದಂದು ಚಾಕೋಲೇಟ್, ಹೂವು, ಉಡುಗೊರೆಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ವೆ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ಪ್ರೇಮಿಗಳ ದಿನದಂದು ಪ್ರತಿ ಸೆಕೆಂಡ್ ಗೆ 87 ಕಾಂಡೋಮ್ ಗಳ ಬಳಕೆಯಾಗುತ್ತದೆ ಎಂಬ ಸಂಗತಿ ಗೊತ್ತಾ? ಯಸ್, ಹಾಗಾಗಿಯೇ ಪ್ರೇಮಿಗಳ ದಿನವನ್ನು ಕಾಂಡೋಮ್ ದಿನವೆಂದೂ ಕರೆಯಬಹುದು.

ಬಳಸಿದ ಕಾಂಡೋಮ್ ಗೆ ಏನನ್ನುತ್ತಾರೆ ಎಂದು ಪ್ರಶ್ನೆ ಕೇಳಿದ್ರೆ ಕಾಂಡೋಮ್ ಅಂತಾನೇ ನೀವು ಉತ್ತರ ನೀಡ್ತೀರಿ. ನಿಮ್ಮ ಉತ್ತರ ತಪ್ಪು. ಬಳಸಿದ ಕಾಂಡೋಮ್ ಗೆ ಸ್ಕಂಬ್ಯಾಗ್ ಎಂದು ಕರೆಯುತ್ತಾರೆ.

2ನೇ ವಿಶ್ವಯುದ್ಧದ ವೇಳೆ ಸೈನಿಕರು ರೈಫಲ್ಸ್ ಗೆ ತುಕ್ಕು ಹಿಡಿಯದಂತೆ ನೋಡಿಕೊಳ್ಳಲು ಕಾಂಡೋಮ್ ಬಳಸುತ್ತಿದ್ದರು. ರೈಫಲ್ಸ್ ಬ್ಯಾರೆಲನ್ನು ಕಾಂಡೋಮ್ ನಲ್ಲಿ ಮುಚ್ಚುತ್ತಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...